December 2024KASQuestion 98 of 97
KPSC KAS General Studies Paper 2 December 2024: question 98
Question
English
Consider the following statements and choose the correct option from below:Options:
- A.
- Paternity leave can be availed only by married male government employees.
- B.
- Single male parents like unmarried individuals, divorced men and widowers are only allowed a paternity leave of 15 days.
- C.
- Married male parents are allowed a paternity leave of 45 days.
- (1)Only one statement is correct
- (2)All the statements are correct
- (3)All the statements are incorrect
- (4)Only two statements are correct
ಕನ್ನಡ
ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ ಕೆಳಗಿನವುಗಳಿಂದ ಸರಿಯಾದ ಆಯ್ಕೆಯನ್ನು ಆರಿಸಿ:ಆಯ್ಕೆಗಳು:
- A.
- ಪಿತೃತ್ವ ರಜೆಯು ವಿವಾಹಿತ ಪುರುಷ ಸರ್ಕಾರಿ ನೌಕರರು ಮಾತ್ರ ಬಳಸಿಕೊಳ್ಳಬಹುದು.
- B.
- ಅವಿವಾಹಿತ ವ್ಯಕ್ತಿಗಳು, ವಿಚ್ಛೇದಿತ ಪುರುಷರು ಹಾಗೂ ವಿಧುರರಂತಹ ಒಂಟಿ ಪುರುಷ ಪೋಷಕರಿಗೆ ಮಾತ್ರ 15 ದಿನಗಳ ಪಿತೃತ್ವ ರಜೆಯನ್ನು ನೀಡಲಾಗುತ್ತದೆ.
- C.
- ವಿವಾಹಿತ ಪುರುಷ ಪೋಷಕರಿಗೆ 45 ದಿನಗಳ ಪಿತೃತ್ವ ರಜೆಯನ್ನು ನೀಡಲಾಗುವುದು.
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎಲ್ಲಾ ಹೇಳಿಕೆಗಳು ಸರಿಯಾಗಿವೆ
- (3)ಯಾವ ಹೇಳಿಕೆಗಳೂ ಸರಿಯಾಗಿಲ್ಲ
- (4)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
Correct answer
From the official answer key, including any revision.
- English(3) All the statements are incorrect
- ಕನ್ನಡ(3) ಯಾವ ಹೇಳಿಕೆಗಳೂ ಸರಿಯಾಗಿಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.