December 2024KASQuestion 96 of 97
KPSC KAS General Studies Paper 2 December 2024: question 96
Question
English
Which of the following statement/ statements is/are correct?Options:
- A.
- Mysuru Dasara festival is celebrated over 12 days starting with Navratri and on the 12th day, the idol of Goddess Chamundeswari is carried in grand procession.
- B.
- It is celebrated because the Goddess Chamundeswari slew the demon Mahishasura on Vijayadashami day.
- C.
- Mysurus Dasara is the state festival-Nadahabba of Karnataka
- D.
- The custom of Mysuru Dasara extends to the days of the Vijayanagar Empire and was inherited by the Wodeyars of Mysuru.
- (1)A, B and C
- (2)B, C and D
- (3)A, C and D
- (4)All of the above
ಕನ್ನಡ
ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?ಆಯ್ಕೆಗಳು:
- A.
- ಮೈಸೂರು ದಸರಾ ಹಬ್ಬವನ್ನು ನವರಾತ್ರಿ ಪ್ರಾರಂಭವಾದುದಿನಿಂದ 12 ದಿನಗಳ ಆಚರಿಸಲಾಗುವುದು ಹಾಗೂ 12ನೆಯ ದಿನದಂದು ದೇವಿ ಚಾಮುಂಡೇಶ್ವರಿ ಮೂರ್ತಿಯನ್ನು ಅದ್ದೂರಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು.
- B.
- ವಿಜಯದಶಮಿಯ ದಿನದಂದು ದೇವಿ ಚಾಮುಂಡೇಶ್ವರಿಯು ದುಷ್ಟ ಮಹಿಷಾಸುರರನನ್ನು ಸಂಹರಿಸಿದ ಕಾರಣಕ್ಕೆ ಇದನ್ನು ಆಚರಿಸಲಾಗುತ್ತದೆ.
- C.
- ಮೈಸೂರು ದಸರಾವು ಕರ್ನಾಟಕ ರಾಜ್ಯದ ನಾಡ ಹಬ್ಬವಾಗಿದೆ.
- D.
- ಮೈಸೂರು ದಸರಾದ ಸಂಪ್ರದಾಯವು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಬಂದಿದ್ದು ಇದನ್ನು, ಮೈಸೂರು ಒಡೆಯರುಗಳು ಪರಂಪರೆಯಾಗಿ ಹೊಂದಿದ್ದರು.
- (1)A, B ಮತ್ತು C
- (2)B, C ಮತ್ತು D
- (3)A, C ಮತ್ತು D
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(2) B, C and D
- ಕನ್ನಡ(2) B, C ಮತ್ತು D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.