December 2024KASQuestion 95 of 97
KPSC KAS General Studies Paper 2 December 2024: question 95
Question
English
Which of the following statement/ statements is/are correct?Options:
- A.
- E-khata has now been mandatory for registration of all types of properties including residential and commercial land.
- B.
- Agricultural land has been exempted from e-khata.
- C.
- It will help avoid fictitious transactions using fake manual khatas and streamline the process.
- (1)A and B only
- (2)A and C only
- (3)B and C only
- (4)A, B and C
ಕನ್ನಡ
ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಯಾಗಿದೆ?ಆಯ್ಕೆಗಳು:
- A.
- ವಸತಿ ಮತ್ತು ವಾಣಿಜ್ಯಾತ್ಮಕ ಭೂಮಿಯನ್ನು ಒಳಗೊಂಡಂತೆ ಈಗ ಎಲ್ಲಾ ವಿಧದ ಸ್ವತ್ತುಗಳ ನೋಂದಣಿಗೆ ಇ-ಖಾತಾ ಮಾಡಿಸುವುದು ಕಡ್ಡಾಯವಾಗಿರುತ್ತದೆ.
- B.
- ಕೃಷಿ ಭೂಮಿಗೆ ಇ-ಖಾತಾದಿಂದ ವಿನಾಯಿತಿ ನೀಡಲಾಗಿದೆ.
- C.
- ಕೈಯಿಂದ ಬರೆದ ನಕಲಿ ಖಾತಾಗಳನ್ನು ಬಳಸಿ ಖೋಟಾ ವ್ಯವಹಾರ ನಡೆಸುವುದನ್ನು ತಪ್ಪಿಸಲು ಹಾಗೂ ಪ್ರಕ್ರಿಯೆಯನ್ನು ಮುನ್ನೆಲೆಗೆ ತರಲು ಇದು ಸಹಾಯಕವಾಗುತ್ತದೆ.
- (1)A ಮತ್ತು B ಮಾತ್ರ
- (2)A ಮತ್ತು C ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) A and C only
- ಕನ್ನಡ(2) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.