December 2024KASQuestion 100 of 97
KPSC KAS General Studies Paper 2 December 2024: question 100
Question
English
Which of the statement/statements is/are correct about Namma Smaraka?Which of the above statement/statements is/are correct?
- A.
- Namma Smaraka are the archaeological sites that are recently excavated and depict the history and culture of Karnataka.
- B.
- Namma Smaraka sites can be adopted by corporate companies to conserve, preserve and protect these sites and develop basic tourism infrastructure.
- (1)A only
- (2)B only
- (3)Both A and B
- (4)None of the above
ಕನ್ನಡ
ನಮ್ಮ ಸ್ಮಾರಕ ಕುರಿತ ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- 'ನಮ್ಮ ಸ್ಮಾರಕವು', ಇತ್ತೀಚೆಗೆ ಉತ್ಖನನ ಮಾಡಲಾದ ಪುರಾತತ್ತ್ವ ಶಾಸ್ತ್ರದ ಸ್ಥಳಗಳಾಗಿದ್ದು, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ವರ್ಣಿಸುತ್ತದೆ.
- B.
- ನಮ್ಮ ಸ್ಮಾರಕ ಸ್ಥಳಗಳನ್ನು ಸಂರಕ್ಷಿಸಲು, ಕಾಪಾಡಲು, ಮತ್ತು ರಕ್ಷಿಸಲು ಹಾಗೂ ಈ ಸ್ಥಳಗಳಲ್ಲಿ ಪ್ರವಾಸೋದ್ಯಮದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಾರ್ಪೊರೇಟ್ ಕಂಪನಿಗಳು ಈ ಸ್ಥಳಗಳನ್ನು ಸ್ವೀಕರಿಸಬಹುದಾಗಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(2) B only
- ಕನ್ನಡ(2) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.