December 2024KASQuestion 64 of 97
KPSC KAS General Studies Paper 2 December 2024: question 64
Question
English
Which of the following statement/statements is/are correct?Options:
- A.
- The Government of Karnataka has recently launched ‘VentuRISE-Global startup Challenge 2024’ to recognise, reward and support growth stage startups.
- B.
- The challenge will focus on Electronics System Design and Manufacturing only.
- C.
- The winners will share a prize pool of $300,000 and receive mentorship from industry leaders.
- D.
- It is started by the Department of Electronics, Information Technology and Biotechnology.
- (1)A and C only
- (2)C and D only
- (3)All the statements are correct
- (4)All the statement are wrong
ಕನ್ನಡ
ಕುರಿತ ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?ಆಯ್ಕೆಗಳು:
- A.
- ಕರ್ನಾಟಕ ಸರ್ಕಾರವು ಬೆಳವಣಿಗೆ ಹಂತದಲ್ಲಿರುವ ಸ್ಟಾರ್ಟ್ ಅಪ್ಗಳನ್ನು (startups) ಗುರುತಿಸಲು, ಬಹುಮಾನಗಳನ್ನು ನೀಡಲು ಮತ್ತು ಬೆಂಬಲಿಸಲು ‘ವೆಂಚುರೈಸ್ ಗ್ಲೋಬಲ್ ಸ್ಟಾರ್ಟ್ ಅಪ್ ಚಾಲೆಂಜ್ 2024’ (VentuRISE-Global startup Challenge 2024) ಅನ್ನು ಇತ್ತೀಚೆಗೆ ಪ್ರಾರಂಭಿಸಿದೆ.
- B.
- ಈ ಸವಾಲು, ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಕಡೆಗೆ ಹೆಚ್ಚು ಒತ್ತು ನೀಡುತ್ತದೆ.
- C.
- ವಿಜೇತರು $300,000 ಬಹುಮಾನ ಮೊತ್ತವನ್ನು ಪಡೆಯುವರು ಮತ್ತು ಕೈಗಾರಿಕಾ ನಾಯಕರುಗಳಿಂದ ಮಾರ್ಗದರ್ಶಿತ್ವವನ್ನು (mentorship) ಪಡೆಯುವರು.
- D.
- ಇದನ್ನು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯು (Department of Electronics, Information Technology and Biotechnology) ಆರಂಭಿಸಿದೆ.
- (1)A ಮತ್ತು C ಮಾತ್ರ
- (2)C ಮತ್ತು D ಮಾತ್ರ
- (3)ಎಲ್ಲ ಹೇಳಿಕೆಗಳು ಸರಿಯಾಗಿವೆ
- (4)ಎಲ್ಲ ಹೇಳಿಕೆಗಳು ತಪ್ಪಾಗಿವೆ
Correct answer
From the official answer key, including any revision.
- English(1) A and C only
- ಕನ್ನಡ(1) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.