December 2024KASQuestion 65 of 97
KPSC KAS General Studies Paper 2 December 2024: question 65
Question
English
How many of the following statement/statements are correct about Jingkieng Jri or Living Root Bridges?
- A.
- It is found in the evergreen forest eco-region of Andaman Islands.
- B.
- These structures are made by indigenous Jarawa tribal communities which have performed in extreme climatic conditions for centuries, and encapsulate a profound harmony between humans and nature.
- C.
- They are used by locals as bridges, ladders and steps which provide a reliable mode of transport especially during monsoon season.
- (1)Only one
- (2)Only two
- (3)Only three
- (4)None of the above
ಕನ್ನಡ
ಕೆಳಗಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಜಿಂಕೆಂಗ್ ಜ್ರಿ ಅಥವಾ ಲಿವಿಂಗ್ ರೂಟ್ ಬ್ರಿಡ್ಜಸ್ ಕುರಿತಂತೆ ಸರಿಯಾಗಿವೆ?
- A.
- ಇದು ಅಂಡಮಾನ್ ದ್ವೀಪಗಳ ನಿತ್ಯ ಹರಿದ್ವರ್ಣ ಕಾಡಿನ ಪರಿಸರ-ಪ್ರದೇಶದಲ್ಲಿ ಕಂಡುಬರುತ್ತದೆ.
- B.
- ಈ ರಚನೆಗಳನ್ನು ಸ್ಥಳೀಯ ಜರಾವಾ ಬುಡಕಟ್ಟು ಸಮುದಾಯಗಳು ಮಾಡಿವೆ, ಅವು ಹಲವು ಶತಮಾನಗಳಿಂದ ವಿಪರೀತ ಹವಾಮಾನ ಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಿವೆ, ಹಾಗೂ ಮಾನವರು ಮತ್ತು ಪ್ರಕೃತಿಯ ನಡುವೆ ಒಂದು ಸದೃಢ ಸೌಹಾರ್ದ ಸಂಬಂಧವನ್ನು ಸಂರಕ್ಷಿಸಿವೆ.
- C.
- ಸ್ಥಳೀಯರು ಇದನ್ನು ಸೇತುವೆ, ಏಣಿ, ಮತ್ತು ಮೆಟ್ಟಿಲುಗಳಾಗಿ ಬಳಸುತ್ತಾರೆ, ಮತ್ತು ವಿಶೇಷವಾಗಿ ಇದು ಮಾನ್ಸೂನ್ ಋತುಮಾನದಲ್ಲಿ ವಿಶ್ವಾಸಾರ್ಹ ಸಾರಿಗೆಯ ವಿಧಾನವಾಗಿದೆ.
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) Only one
- ಕನ್ನಡ(1) ಒಂದು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.