Skip to content
December 2024KASQuestion 66 of 97

KPSC KAS General Studies Paper 2 December 2024: question 66

Question

English

Which of the following statement/statements are correct about Special Operations of Wildlife Crime Control Bureau (WCCB)?

A.
Operation Soft Gold aims towards curbing the menace of illegal wildlife trade in Tibetan antelope (Shahtoosh).
B.
Operation Wildnet aims to stop the illegal sale of wild animals online.
C.
Operation Birbil aims to inspect the illegal turtle trade.
  1. (1)B only
  2. (2)A and B only
  3. (3)C only
  4. (4)B and C only

ಕನ್ನಡ

ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (WCCB) ವಿಶೇಷ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A.
ಟಿಬೆಟ್ಟಿನ ಹುಲ್ಲೆ (ಶಹತೂಷ್) ಗಳಿಗೆ ಅಪಾಯಕಾರಿಯಾದ ಅಕ್ರಮ ವನ್ಯಜೀವಿ ವ್ಯಾಪಾರವನ್ನು ನಿಗ್ರಹಿಸುವುದು ಸಾಫ್ಟ್ ಗೋಲ್ಡ್ ಕಾರ್ಯಾಚರಣೆಯ ಗುರಿಯಾಗಿದೆ.
B.
ವನ್ಯ ಪ್ರಾಣಿಗಳ ಅಕ್ರಮ ಆನ್‌ಲೈನ್ ಮಾರಾಟವನ್ನು ನಿಲ್ಲಿಸುವುದು ವೈಲ್ಡ್ ನೆಟ್ ಕಾರ್ಯಾಚರಣೆಯ ಗುರಿಯಾಗಿದೆ.
C.
ಟರ್ಟಲ್‌ಗಳ (ಆಮೆಗಳ) ಅಕ್ರಮ ವ್ಯಾಪಾರವನ್ನು ಪರಿಶೀಲಿಸುವುದು ಬಿರ್ಬಿಲ್ ಕಾರ್ಯಾಚರಣೆಯ ಗುರಿಯಾಗಿದೆ.
  1. (1)B ಮಾತ್ರ
  2. (2)A ಮತ್ತು B ಮಾತ್ರ
  3. (3)C ಮಾತ್ರ
  4. (4)B ಮಾತ್ರ; C ಮಾತ್ರ

Correct answer

From the official answer key, including any revision.

  • English(2) A and B only
  • ಕನ್ನಡ(2) A ಮತ್ತು B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Environmental Laws and Governance
  3. sub-topic: Key Institutions