Skip to content
December 2024KASQuestion 25 of 97

KPSC KAS General Studies Paper 1 December 2024: question 25

Question

English

Which of the following statement/ statements are correct about Electronic Voting Machine (EVM) and Voter Verifiable Paper Audit Trail (VVPAT)?Answer Options:

A.
EVMs were used for the first time in 1982.
B.
EVM and VVPAT do not require any external power supply.
C.
The EVM can not be used in simultaneous elections.
D.
VVPAT was introduced by the ECI in compliance to the pronouncement of the Supreme Court in Lily Thomas case (2013)
  1. (1)A and C only
  2. (2)B and D only
  3. (3)A and B only
  4. (4)C and D only

ಕನ್ನಡ

ವಿದ್ಯುನ್ಮಾನ ಮತಯಂತ್ರ (EVM) ಮತ್ತು ವೋಟರ್ ವೇರಿಫಿಯೇಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ನ ಬಗ್ಗೆ ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?ಉತ್ತರ ಆಯ್ಕೆಗಳು:

A.
EVM ಗಳನ್ನು 1982ರಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಯಿತು.
B.
EVM ಮತ್ತು VVPAT ಗೆ ಯಾವುದೇ ಬಾಹ್ಯ ವಿದ್ಯುತ್ ಸರಬರಾಜಿನ ಅಗತ್ಯವಿರುವುದಿಲ್ಲ.
C.
EVM ಗಳನ್ನು ಏಕಕಾಲೀನ ಚುನಾವಣೆಗಳಲ್ಲಿ ಬಳಸಲಾಗುವುದಿಲ್ಲ.
D.
ಲಿಲ್ಲಿ ಥಾಮಸ್ ಪ್ರಕರಣ (2013) ದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಿರ್ಣಯಕ್ಕೆ ಅನುಗುಣವಾಗಿ ಭಾರತ ಚುನಾವಣಾ ಆಯೋಗ (ECI) ವು VVPAT ಅನ್ನು ಪರಿಚಯಿಸಿತು.
  1. (1)A ಮತ್ತು C ಮಾತ್ರ
  2. (2)B ಮತ್ತು D ಮಾತ್ರ
  3. (3)A ಮತ್ತು B ಮಾತ್ರ
  4. (4)C ಮತ್ತು D ಮಾತ್ರ

Correct answer

From the official answer key, including any revision.

  • English(3) A and B only
  • ಕನ್ನಡ(3) A ಮತ್ತು B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Constitutional Bodies