December 2024KASQuestion 24 of 97
KPSC KAS General Studies Paper 1 December 2024: question 24
Question
English
Consider the following statements :Which of the above statement/ statements is/are correct?
- A.
- The European Free Trade Association (EFTA) is the intergovernmental organisation of Iceland, Liechtenstein, Norway and Switzerland.
- B.
- India and EFTA have signed a Trade and Economic Partnership Agreement (TEPA).
- (1)A only
- (2)B only
- (3)Both A and B
- (4)Neither A nor B
ಕನ್ನಡ
ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- A.
- ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (The European Free Trade Association -EFTA) ವು ಐಸ್ಲ್ಯಾಂಡ್, ಲಿಚೆಂಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್ನ ಅಂತರ್ ಸರ್ಕಾರದ ಸಂಘಟನೆಯಾಗಿದೆ.
- B.
- ಭಾರತ ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (EFTA) ವು ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದಕ್ಕೆ (TEPA) ಸಹಿ ಹಾಕಿವೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಗಳೆರಡೂ
- (4)A ಅಥವಾ B ಯಾವುದೂ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಗಳೆರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.