December 2024KASQuestion 23 of 97
KPSC KAS General Studies Paper 1 December 2024: question 23
Question
English
Recently, the Government of India launched Vishvasya. What is it related to?Answer Options:
- (1)It provides holistic and end-to-end support to artisans and craftspeople.
- (2)It aims to reduce the pending income-tax litigations.
- (3)It aims for repatriation of antiquities to India.
- (4)It is a Blockchain Technology Stack.
ಕನ್ನಡ
ಇತ್ತೀಚೆಗೆ ಭಾರತ ಸರ್ಕಾರವು ಆರಂಭಿಸಿದ 'ವಿಶ್ವಾಸ್ಯ' (Vishvasya) ಯಾವುದಕ್ಕೆ ಸಂಬಂಧಿಸಿದೆ?ಉತ್ತರ ಆಯ್ಕೆಗಳು:
- (1)ಇದು ಕುಶಲಕರ್ಮಿಗಳು ಮತ್ತು ಕರಕೌಶಲ ಕಸುಬುದಾರರಿಗೆ ಸಮಗ್ರತಾ ದೃಷ್ಟಿಯನ್ನು ಮತ್ತು ನಿರಂತರ ಪ್ರೋತ್ಸಾಹವನ್ನು ನೀಡುವುದು.
- (2)ಇದು ಆದಾಯ ತೆರಿಗೆ ವ್ಯಾಜ್ಯಗಳನ್ನು ಇಳಿಸುವ ಗುರಿಯನ್ನು ಹೊಂದಿದೆ.
- (3)ಇದು ಭಾರತದ ಪ್ರಾಚೀನ ಸ್ಮಾರಕಗಳನ್ನು ಮರಳಿ ತರುವ ಗುರಿಯನ್ನು ಹೊಂದಿದೆ.
- (4)ಇದು ಬ್ಲಾಕ್‌ಚೈನ್ ತಂತ್ರಜ್ಞಾನದ ಜೋಡಣೆಯಾಗಿದೆ (Blockchain Technology Stack).
Correct answer
From the official answer key, including any revision.
- English(4) It is a Blockchain Technology Stack.
- ಕನ್ನಡ(4) ಇದು ಬ್ಲಾಕ್‌ಚೈನ್ ತಂತ್ರಜ್ಞಾನದ ಜೋಡಣೆಯಾಗಿದೆ (Blockchain Technology Stack).
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.