December 2024KASQuestion 26 of 97
KPSC KAS General Studies Paper 1 December 2024: question 26
Question
English
The Doha process, Istanbul process and Moscow format are related to?Answer Options:
- (1)Peaceful and prosperous Afghanistan
- (2)WTO agreements and declarations that address compulsory licensing
- (3)Ethical use of Artificial Intelligence
- (4)Climate change negotiations
ಕನ್ನಡ
ದೋಹ ಪ್ರಕ್ರಿಯ (process), ಇಸ್ತಾನ್‌ಬುಲ್ ಪ್ರಕ್ರಿಯ (process) ಮತ್ತು ಮಾಸ್ಕೋ ಫಾರ್ಮೇಟ್ ಇದಕ್ಕೆ ಸಂಬಂಧಿಸಿದೆ?ಉತ್ತರ ಆಯ್ಕೆಗಳು:
- (1)ಶಾಂತಿಯುತ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಅಫ್ಘಾನಿಸ್ತಾನ
- (2)ಕಡ್ಡಾಯ ಪರವಾನಿಗೆಯನ್ನು ತಿಳಿಸುವ WTO ಒಪ್ಪಂದಗಳು ಮತ್ತು ಘೋಷಣೆಗಳು
- (3)ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ
- (4)ಹವಾಮಾನ ಬದಲಾವಣೆ ಸಮಾಲೋಚನೆ
Correct answer
From the official answer key, including any revision.
- English(1) Peaceful and prosperous Afghanistan
- ಕನ್ನಡ(1) ಶಾಂತಿಯುತ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಅಫ್ಘಾನಿಸ್ತಾನ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.