August 2024KASQuestion 46 of 97
KPSC KAS General Studies Paper 2 August 2024: question 46
Question
English
India's nomination of The Sacred Ensembles of the Hoysalas has been inscribed on UNESCO's World Heritage list in the ongoing extended 45th World Heritage Committee Meeting being held in Riyadh, Saudi Arabia. India submitted the nomination dossier for The Sacred Ensembles of the Hoysalas to the World Heritage Centre in January, 2022. The site has been on UNESCO's tentative list since 2014.Which of the above statements are correct?
- a.
- This is the 42nd UNESCO World Heritage Site of India.
- b.
- It includes 3 temples – Hoysaleshvara Temple, Halebidu, Chennakeshava Temple, Belur and Keshava Temple, Somanathpura in Karnataka.
- c.
- This addition makes Karnataka the State with highest number of UNESCO's World Heritage sites in India.
- d.
- These temples were built between 5th–8th century AD by Hoysalas.
- (1)(a) and (d) only
- (2)(b), (c) and (d) only
- (3)(a) and (b) only
- (4)(c) and (d) only
ಕನ್ನಡ
ಭಾರತದ ಹೊಯ್ಸಳರ ಪವಿತ್ರ ಮೇಳಗಳ ನಾಮಕರಣವನ್ನು ರಿಯಾದ್, ಸೌದಿ ಅರೇಬಿಯಾದಲ್ಲಿ ನಡೆಸಿದ್ದ 45ನೇ ವಿಶ್ವ ಪರಂಪರೆಯ ಸಮಿತಿ ಸಭೆಯನ್ನು ವಿಸ್ತರಿಸಿ ಮುಂದುವರೆಸಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಬರೆಯಲಾಗಿದೆ. ಜನವರಿ, 2022ರಲ್ಲಿ ವಿಶ್ವ ಪರಂಪರೆ ಕೇಂದ್ರಕ್ಕೆ ಹೊಯ್ಸಳರ ಪವಿತ್ರ ಮೇಳಗಳ ನಾಮಕರಣ ಪತ್ರವನ್ನು ಭಾರತವು ಸಲ್ಲಿಸಲಾಗಿದೆ. ಈ ಸ್ಥಳವು 2014ರಿಂದೀಚಿಗೆ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿದೆ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
- a.
- ಇದು ಭಾರತದ 42ನೇ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದೆ.
- b.
- ಇದು ಮೂರು ದೇವಾಲಯಗಳನ್ನು ಒಳಗೊಂಡಿರುತ್ತದೆ - ಕರ್ನಾಟಕದಲ್ಲಿನ ಹೊಯ್ಸಳೇಶ್ವರ ದೇವಾಲಯ - ಹಳೇಬೀಡು, ಚನ್ನಕೇಶವ ದೇವಾಲಯ - ಬೇಲೂರು ಮತ್ತು ಕೇಶವ ದೇವಾಲಯ - ಸೋಮನಾಥಪುರ.
- c.
- ಇದರ ಸೇರ್ಪಡೆಯಿಂದ, ಭಾರತದಲ್ಲಿ ಅತ್ಯಂತ ಹೆಚ್ಚಿನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಸಂಖ್ಯೆಯಿರುವ ರಾಜ್ಯಾ ಕರ್ನಾಟಕವಾಗಿದೆ.
- d.
- ಈ ದೇವಾಲಯಗಳು ಹೊಯ್ಸಳರಿಂದ ಕ್ರಿ.ಶ 5-8ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿರುವುವು.
- (1)(a) ಮತ್ತು (d) ಮಾತ್ರ
- (2)(b), (c) ಮತ್ತು (d) ಮಾತ್ರ
- (3)(a) ಮತ್ತು (b) ಮಾತ್ರ
- (4)(c) ಮತ್ತು (d) ಮಾತ್ರ
Correct answer
From the official answer key, including any revision.
- English(3) (a) and (b) only
- ಕನ್ನಡ(3) (a) ಮತ್ತು (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.