Skip to content
August 2024KASQuestion 47 of 97

KPSC KAS General Studies Paper 2 August 2024: question 47

Question

English

Consider the following statements about Women's Premier League :How many statements is/are correct?

a.
WPL is owned and operated by the Board of Control for Cricket in India (BCCI).
b.
The final for 2024 season was played in Arun Jaitley Cricket Stadium, New Delhi.
c.
Total number of teams participating in the tournament is 6.
d.
The official mascot of the WPL is named 'Shakti' and resembles a tigress, donning a blue jersey.
  1. (1)Only 1 statement is correct
  2. (2)Only 2 statements are correct
  3. (3)Only 3 statements are correct
  4. (4)All the 4 statements are correct

ಕನ್ನಡ

ಮಹಿಳಾ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

a.
ಡಬ್ಲ್ಯೂಪಿಎಲ್ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸ್ವಾಮ್ಯದಲ್ಲಿದೆ ಮತ್ತು ಅದು ನಿರ್ವಹಿಸುತ್ತದೆ.
b.
2024ರ ಸೀಜನ್‌ಗಾಗಿ ಫೈನಲ್ ಪಂದ್ಯವನ್ನು ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣ, ನವದೆಹಲಿಯಲ್ಲಿ ಆಡಲಾಯಿತು.
c.
ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ತಂಡಗಳ ಒಟ್ಟು ಸಂಖ್ಯೆ 6.
d.
ಡಬ್ಲ್ಯೂಪಿಎಲ್‌ನ ಅಧಿಕೃತ ಮ್ಯಾಸ್ಕಾಟ್‌ಅನ್ನು 'ಶಕ್ತಿ' ಎಂದು ಕರೆಯಲಾಗಿದೆ ಮತ್ತು ಅದು ಹೆಣ್ಣು ಹುಲಿಯಾಗಿದ್ದು, ಬ್ಲೂ ಜರ್ಸಿ ಧರಿಸಿದೆ.
  1. (1)1 ಹೇಳಿಕೆ ಮಾತ್ರ ಸರಿಯಾಗಿದೆ
  2. (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ 4 ಹೇಳಿಕೆಗಳೂ ಸರಿಯಾಗಿವೆ

Correct answer

From the official answer key, including any revision.

  • English(3) Only 3 statements are correct
  • ಕನ್ನಡ(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.