Skip to content
August 2024KASQuestion 48 of 97

KPSC KAS General Studies Paper 2 August 2024: question 48

Question

English

Consider the following statements about Kari Ishad, which is accepted as one of the finest quality mangoes due to its unique aroma, luscious taste, high amount of pulp, shape and size :How many statements is/are correct?

a.
Kari Ishad mango is prominently grown in Ankola taluk of Uttara Kannada.
b.
The mango is also grown in Mandya and to a certain extent in Hunsuru of Mysore.
c.
The mango is also grown in Karwar and to a certain extent in Kumta of Uttar Kannada.
d.
There are total three variants of Ishad mango.
  1. (1)Only 1 statement is correct
  2. (2)Only 2 statements are correct
  3. (3)Only 3 statements are correct
  4. (4)All the 4 statements are correct

ಕನ್ನಡ

ಅದರ ಅಸಾಧಾರಣ ವಾಸನೆ, ರಸಭರಿತ ರುಚಿ, ಹಣ್ಣಿನ ಅಧಿಕ ತಿರುಳು, ಆಕಾರ ಮತ್ತು ಗಾತ್ರದ ಹೆಚ್ಚಿನ ಪ್ರಮಾಣದಿಂದಾಗಿ ಉತ್ತಮ ಗುಣಮಟ್ಟದ ಮಾವುಗಳಲ್ಲಿ ಒಂದೆಂದು ಸ್ವೀಕರಿಸಿರುವ ಕರಿ ಇಸಾದ್‌ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

a.
ಕರಿ ಇಶಾದ್ ಮಾವನ್ನು ಪ್ರಮುಖವಾಗಿ ಉತ್ತರಕನ್ನಡದ ಅಂಕೋಲ ತಾಲ್ಲೂಕಿನಲ್ಲಿ ಬೆಳೆಯುವರು.
b.
ಈ ಮಾವನ್ನು ಮಂಡ್ಯದಲ್ಲಿ ಮತ್ತು ಮೈಸೂರಿನ ಹುಣಸೂರಿನ ಕೆಲವು ಪ್ರದೇಶಗಳಲ್ಲಿಯೂ ಬೆಳೆಸುವರು.
c.
ಈ ಮಾವನ್ನು ಕಾರವಾರದಲ್ಲಿ ಮತ್ತು ಉತ್ತರ ಕನ್ನಡದ ಕುಮಟದ ಕೆಲವು ಪ್ರದೇಶಗಳಲ್ಲಿಯೂ ಬೆಳೆಸುವರು.
d.
ಇಶಾದ್ ಮಾವಿನಲ್ಲಿ ಒಟ್ಟು ಮೂರು ಬಗೆಗಳಿವೆ.
  1. (1)1 ಹೇಳಿಕೆ ಮಾತ್ರ ಸರಿಯಾಗಿದೆ
  2. (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ 4 ಹೇಳಿಕೆಗಳೂ ಸರಿಯಾಗಿವೆ

Correct answer

From the official answer key, including any revision.

  • English(2) Only 2 statements are correct
  • ಕನ್ನಡ(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Geography, Ecology, Environment
  3. sub-topic: Agriculture and Horticulture