Skip to content
August 2024KASQuestion 49 of 97

KPSC KAS General Studies Paper 2 August 2024: question 49

Question

English

Consider the following statements about High Court of Karnataka :How many statements is/are correct?

a.
Appointment of the Chief Justice is made by the Governor in consultation with the Chief Justice of India (CJI) and the Chief Minister of the State.
b.
The Court's principal bench is located in Bengaluru, with three additional benches in Mangaluru, Hubballi-Dharwada and Kalaburagi.
c.
The building in which the High Court at Bengaluru is functioning, is called Attara Kacheri which originally comprised of the general and revenue secretariat of the erstwhile Mysore State.
d.
The post of Chief Justice of the High Court is created under Article 217 of Indian Constitution.
  1. (1)Only 1 statement is correct
  2. (2)Only 2 statements are correct
  3. (3)Only 3 statements are correct
  4. (4)All 4 statements are correct

ಕನ್ನಡ

ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

a.
ಭಾರತದ ಮುಖ್ಯ ನ್ಯಾಯಾಧೀಶರು (ಸಿಜೆಐ) ಮತ್ತು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ರಾಜ್ಯಪಾಲರು ಮುಖ್ಯ ನ್ಯಾಯಾಧೀಶರ ನೇಮಕ ಮಾಡುವರು.
b.
ನ್ಯಾಯಾಲಯದ ಪ್ರಧಾನ ನ್ಯಾಯಪೀಠವು ಬೆಂಗಳೂರಿನಲ್ಲಿ, ಮೂರು ಅಡಿಷನಲ್ ನ್ಯಾಯಪೀಠಗಳು ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರ್ಗಿಯಲ್ಲಿದೆ.
c.
ಬೆಂಗಳೂರಿನಲ್ಲಿರುವ ಉಚ್ಚ ನ್ಯಾಯಾಲಯ ರಚನೆಯಾಗಿ ಅಟ್ಟಾರಾ ಕಚೇರಿಯೆಂದು ಕರೆಯಲ್ಪಟ್ಟು ಅದು ಮೂಲತಃ ಹಳೆಯ ಮೈಸೂರು ರಾಜ್ಯದ ಸಾಮಾನ್ಯ ಮತ್ತು ಕಂದಾಯ ಸಚಿವಾಲಯವನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತದೆ.
d.
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಹುದ್ದೆಯನ್ನು ಭಾರತ ಸಂವಿಧಾನದ ಅನುಚ್ಛೇದ 217ರ ಅಡಿಯಲ್ಲಿ ಸೃಜಿಸಲಾಗಿದೆ.
  1. (1)1 ಹೇಳಿಕೆ ಮಾತ್ರ ಸರಿಯಾಗಿದೆ.
  2. (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ.
  3. (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ.
  4. (4)ಎಲ್ಲ 4 ಹೇಳಿಕೆಗಳೂ ಸರಿಯಾಗಿವೆ.

Correct answer

From the official answer key, including any revision.

  • English(2) Only 2 statements are correct
  • ಕನ್ನಡ(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: State Judiciary