Skip to content
August 2024KASQuestion 45 of 97

KPSC KAS General Studies Paper 2 August 2024: question 45

Question

English

Consider the following statements about e-greenwatch portal :Which of the above statements is/are correct?

a.
Created to manage the works using CAMPA funds and monitor progress of plantations raised in CA lands.
b.
Launched by Government of Karnataka in compliance with the orders of the High Court of Karnataka.
c.
The portal is jointly monitored by the MoEF & CC and the Forest Survey of India.
d.
It enables user agencies to register themselves and apply for forest land diversion proposal under forest Conservation Act, 1980.
  1. (1)(a) and (b) only
  2. (2)(b) and (d) only
  3. (3)(a) and (c) only
  4. (4)(b), (c) and (d) only

ಕನ್ನಡ

ಇ-ಗ್ರೀನ್‌ವಾಚ್ ಪೋರ್ಟಲ್‌ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

a.
ಸಿಎಎಂಪಿಎ ನಿಧಿಗಳನ್ನು ಬಳಸಿ ಕೆಲಸಗಳನ್ನು ನಿರ್ವಹಿಸಲು ಮತ್ತು ಸಿಎ ಭೂಮಿಗಳಲ್ಲಿ ಸ್ಥಾಪಿಸಲಾದ ಪ್ಲಾಂಟೇಷನ್‌ಗಳ ಪ್ರಗತಿಯ ಮೇಲ್ವಿಚಾರಣೆ ಮಾಡಲು ಸೃಜಿಸಲಾಗಿದೆ.
b.
ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶಗಳ ಅನುಗುಣವಾಗಿ ಕರ್ನಾಟಕ ಸರ್ಕಾರವು ಪ್ರಾರಂಭಿಸಿದೆ.
c.
ಈ ಪೋರ್ಟಲ್‌ಅನ್ನು ಕೇಂದ್ರ ಅರಣ್ಯ ಮಂತ್ರಾಲಯ ಮತ್ತು ಭಾರತದ ಅರಣ್ಯ ಸಮೀಕ್ಷೆಯ ಜಂಟಿಯಾಗಿ ನಿರ್ವಹಸಲಾಗಿದೆ.
d.
ಬಳಕೆದಾರ ಏಜೆನ್ಸಿಗಳು ತಾವೇ ನೋಂದಾಯಿಸಿಕೊಳ್ಳಲು ಮತ್ತು ಅರಣ್ಯ ಸಂರಕ್ಷಣಾ ಅಧಿನಿಯಮ, 1980ರ ಮೇರೆಗೆ ಅರಣ್ಯ ಭೂಮಿಯ ಪರಿವರ್ತನೆ ಪ್ರಸ್ತಾವನೆಗೆ ಅರ್ಜಿ ಸಲ್ಲಿಸಲು ಶಕ್ತಗೊಳಿಸುತ್ತದೆ.
  1. (1)(a) ಮತ್ತು (b) ಮಾತ್ರ,
  2. (2)(b) ಮತ್ತು (d) ಮಾತ್ರ
  3. (3)(a) ಮತ್ತು (c) ಮಾತ್ರ,
  4. (4)(b), (c) ಮತ್ತು (d) ಮಾತ್ರ

Correct answer

From the official answer key, including any revision.

  • English(3) (a) and (c) only
  • ಕನ್ನಡ(3) (a) ಮತ್ತು (c) ಮಾತ್ರ,

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.