Skip to content
August 2024KASQuestion 44 of 97

KPSC KAS General Studies Paper 2 August 2024: question 44

Question

English

Which of the following statements are correct?Choose the correct answer from the options given below :

a.
European investment bank and JICA are providing financial aid for ongoing Bengaluru suburban rail project.
b.
‘Police Mitra’ chat box recently launched by Karnataka police uses chat GPT technology to facilitate answering queries related to cybercrime, traffic etc.
c.
On the occasion of launch of Yuva Nidhi Scheme, Freedom Park in Shivamogga was renamed as Allama Prabhu Park.
d.
1st ever Kambala (traditional buffalo race) event was organised in Bengaluru’s palace grounds on November 2023.
  1. (1)(b) and (c) only
  2. (2)(b), (c) and (d) only
  3. (3)(c) and (d) only
  4. (4)All of the above

ಕನ್ನಡ

ಈ ಮುಂದಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

a.
ಯೂರೋಪಿಯನ್ ಹೂಡಿಕೆ ಬ್ಯಾಂಕ್ ಮತ್ತು ಜೆಐಸಿಎಗಳು ಚಾಲ್ತಿಯಲ್ಲಿರುವ ಬೆಂಗಳೂರು ಉಪನಗರ ರೈಲು ಪ್ರಾಜೆಕ್ಟ್‌ಗಾಗಿ ಹಣಕಾಸು ನೆರವನ್ನು ಒದಗಿಸುತ್ತದೆ.
b.
ಸೈಬರ್‌ಕ್ರೈಮ್, ವಾಹನದಟ್ಟಣೆ ಮುಂತಾದವುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವ ಸೌಲಭ್ಯ ಕಲ್ಪಿಸಲು ಚಾಟ್ ಜಿಪಿಟಿ ತಂತ್ರಜ್ಞಾನವನ್ನು ಬಳಸಿ ಕರ್ನಾಟಕ ಪೊಲೀಸರು ‘ಪೊಲೀಸ್ ಮಿತ್ರ’ ಚಾಟ್ ಅನ್ನು ಇತ್ತೀಚೆಗೆ ಪ್ರಾರಂಭಿಸಿದೆ.
c.
ಯುವ ನಿಧಿ ಸ್ಕೀಮಿನ ಪ್ರಾರಂಭದ ಸಂದರ್ಭದಲ್ಲಿ, ಶಿವಮೊಗ್ಗದಲ್ಲಿರುವ ಸ್ವಾತಂತ್ರ್ಯ ಪಾರ್ಕ್‌ಅನ್ನು ಅಲ್ಲಮಪ್ರಭು ಪಾರ್ಕ್ ಎಂದು ಮರುನಾಮಕರಣ ಮಾಡಲಾಯಿತು.
d.
ನವೆಂಬರ್ 2023 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 1ನೇ ಕಂಬಳ (ಸಾಂಪ್ರದಾಯಿಕ ಕೋಣಗಳ ಓಟ)ವನ್ನು ಏರ್ಪಡಿಸಲಾಯಿತು.
  1. (1)(b) ಮತ್ತು (c) ಮಾತ್ರ
  2. (2)(b), (c) ಮತ್ತು (d) ಮಾತ್ರ
  3. (3)(c) ಮತ್ತು (d) ಮಾತ್ರ
  4. (4)ಮೇಲಿನ ಎಲ್ಲವೂ

Correct answer

From the official answer key, including any revision.

  • English(2) (b), (c) and (d) only
  • ಕನ್ನಡ(2) (b), (c) ಮತ್ತು (d) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.