August 2024KASQuestion 76 of 99
KPSC KAS General Studies Paper 1 August 2024: question 76
Question
English
Consider the following statements about Bidriware :Which of the above statements is/are incorrect?
- A.
- Bidriware is 500 years old art that is Persian On origin but Bidriware is purely Indian innovation.
- B.
- Bidriware was developed by Bahamani sultans who ruled Bidar in 14th-15th AD.
- C.
- Bidriware is a Silver Metal Art called Damascening in silver.
- D.
- Bidriware has Geographical indications registry.
- (1)A only
- (2)B and C only
- (3)C and D only
- (4)None of the above
ಕನ್ನಡ
ಬಿದ್ರಿವೇರ್‌ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?
- A.
- ಬಿದ್ರಿವೇರ್ ಎಂಬುದು 500 ವರ್ಷಗಳ ಹಿಂದಿನ ವಸ್ತುವಾಗಿದೆ. ಅದು ಮೂಲತಃ ಪರ್ಷಿಯನ್‌ದಾಗಿದೆ, ಆದರೆ ಬಿದ್ರಿವೇರ್ ಕೇವಲ ಭಾರತೀಯ ನಾವೀನ್ಯತೆಯಾಗಿದೆ.
- B.
- ಕ್ರಿಸ್ತಶಕ 14-15ನೇ ಶತಮಾನದಲ್ಲಿ ಬೀದರ್‌ನಲ್ಲಿ ಆಳ್ವಿಕೆ ನಡೆಸುತ್ತಿದ್ದ ಬಹುಮನಿ ಸುಲ್ತಾನರು ಬಿದ್ರಿವೇರ್‌ಅನ್ನು ಅಭಿವೃದ್ಧಿಪಡಿಸಿದರು.
- C.
- ಬಿದ್ರಿವೇರ್ ಎಂಬುದು ಬೆಳ್ಳಿಯಲ್ಲಿ ಡ್ಯಾಮಸ್ಸನ್ನಿಂಗ್ ಎಂದು ಕರೆಯಲ್ಪಡುವ ಬೆಳ್ಳಿ ಲೋಹದ ವಸ್ತುವಾಗಿದೆ.
- D.
- ಬಿದ್ರಿವೇರ್ ಎಂಬುದು ಭೌಗೋಳಿಕ ಸೂಚನೆಗಳ ನೋಂದಣಿಯಾಗಿದೆ.
- (1)A ಮಾತ್ರ
- (2)B ಮತ್ತು C ಮಾತ್ರ
- (3)C ಮತ್ತು D ಮಾತ್ರ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(4) None of the above
- ಕನ್ನಡ(4) ಮೇಲಿನ ಯಾವುದೂ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.