August 2024KASQuestion 77 of 99
KPSC KAS General Studies Paper 1 August 2024: question 77
Question
English
In India, we find three main intellectual traditions, viz Nigama tradition, Agama tradition and Sramana tradition. Consider the following statements.Which of the above statements is/are incorrect?
- A.
- The tradition of Nigama (also known as Veda) believes that the Vedas are either eternal or the teachings of God. But, their authority is challengeable.
- B.
- In the tradition of Agama the followers have their own scriptures considered as divine revelation taught by God himself to different sages.
- C.
- The Sramana were the monks who led a rigorous life, different Sramanic groups appeared in opposition of the Vedic ritualistic culture and emphasised on leading a moral life.
- (1)A only
- (2)B only
- (3)C only
- (4)A and B only
ಕನ್ನಡ
ಭಾರತದಲ್ಲಿ, ನಾವು ಮೂರು ಮುಖ್ಯ ಬೌದ್ಧಿಕ ಪರಂಪರೆಗಳು ಎಂದರೆ ನಿಗಮ ಪರಂಪರೆ, ಆಗಮ ಪರಂಪರೆ ಮತ್ತು ಸ್ರಮಾನ ಪರಂಪರೆಗಳನ್ನು ಕಾಣುತ್ತೇವೆ :ಮೇಲಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?
- A.
- ನಿಗಮ ಪರಂಪರೆಯು (ವೇದ. ಎಂಬುದಾಗಿಯೂ ಕರೆಯುತ್ತಾರೆ) ವೇದಗಳನ್ನು ಸನಾತನವೆಂದು ಅಥವಾ ದೇವರ ಬೋಧನೆಗಳೆಂದು ನಂಬುತ್ತದೆ. ಆದರೆ ಅವುಗಳ ಆಧಾರ ಗ್ರಂಥಗಳನ್ನು ನಿರಾಕರಿಸಬಹುದಾಗಿದೆ.
- B.
- ಆಗಮ ಪರಂಪರೆಯಲ್ಲಿ ಅನುಯಾಯಿಗಳು ತಮ್ಮ ವಿಭಿನ್ನ ಅನುಭಾವಗಳಿಂದ ದೈವನು ಬೋಧಿಸುವ ದೈವಿಕ ದಿವ್ಯಜ್ಞಾನವೆಂದು ಪರಿಗಣಿಸುವ ತಮ್ಮ ಸ್ವಂತ ಪವಿತ್ರ ಗ್ರಂಥಗಳನ್ನು ಹೊಂದಿರುವರು.
- C.
- ಸ್ರಮಾನ ಪರಂಪರೆಯವರು ಕಠಿಣ ಜೀವನವನ್ನು ನಡೆಸುತ್ತಿರುವ ಸಂನ್ಯಾಸಿಗಳಾಗಿರುವರು, ವೇದಗಳ ಕಾಲದ ಧಾರ್ಮಿಕ ಸಂಸ್ಕೃತಿಯ ವಿರುದ್ಧ ವಿರೋಧ ವ್ಯಕ್ತಪಡಿಸುವ ಹಾಗೂ ನೈತಿಕ ಜೀವನವನ್ನು ನಡೆಸುವ ಬಗ್ಗೆ ಪ್ರಾಮುಖ್ಯತೆ ಕೊಡುವ ವಿಭಿನ್ನ ಸ್ರಾಮಾನಿಕ್ ವರ್ಗಗಳು.
- (1)A ಮಾತ್ರ
- (2)B ಮಾತ್ರ
- (3)C ಮಾತ್ರ
- (4)A ಮತ್ತು B ಮಾತ್ರ
Correct answer
From the official answer key, including any revision.
- English(1) A only
- ಕನ್ನಡ(1) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.