August 2024KASQuestion 75 of 99
KPSC KAS General Studies Paper 1 August 2024: question 75
Question
English
Nobel prize for medicine is given to the duo of Katalin Karikó and Drew Weissman for
- (1)using mRNA vaccine for fight against cancer
- (2)their study about Alzheimer’s disease
- (3)their contribution in chip based neurological stimulations
- (4)using mRNA vaccine against COVID
ಕನ್ನಡ
ಕೆಟಲಿನ್ ಕರಿಕೊ ಮತ್ತು ಡ್ರ್ಯೂ ವೈಸ್ಸಮನ್‌ರ ಜೋಡಿಗೆ ತಮ್ಮ ಕೆಲಸಕ್ಕಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಕೊಡಲಾಗಿದೆ?
- (1)ಕ್ಯಾನ್ಸರ್ ವಿರುದ್ಧ ಹೋರಾಡುವುದಕ್ಕಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ
- (2)ಅಲ್ಜೈಮರ್ ರೋಗದ ಬಗ್ಗೆ ಅವರು ಅಧ್ಯಯನ ಮಾಡಿದ್ದಕ್ಕಾಗಿ
- (3)ಚಿಪ್ ಆಧಾರಿತ ನರವೈಜ್ಞಾನಿಕ ಪ್ರಚೋದನೆಗಳಲ್ಲಿ ಅವರ ಕೊಡುಗೆಗಾಗಿ ನೀಡಲಾಗಿದೆ
- (4)ಕೋವಿಡ್ ವಿರುದ್ಧವಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ ಕೊಡಲಾಗಿದೆ
Correct answer
From the official answer key, including any revision.
- English(4) using mRNA vaccine against COVID
- ಕನ್ನಡ(4) ಕೋವಿಡ್ ವಿರುದ್ಧವಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ ಕೊಡಲಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.