August 2024KASQuestion 74 of 99
KPSC KAS General Studies Paper 1 August 2024: question 74
Question
English
Consider the following statements regarding Nagorno-Karabakh region conflicts.Which of the above statements are true?
- A.
- It is area of contention between Azerbaijan and Armenia.
- B.
- The Region borders with Caspian Sea.
- C.
- It is part of former Soviet Union.
- D.
- The region is majorly populated by Armenians.
- (1)A, B and D only
- (2)B, C and D only
- (3)A, C and D only
- (4)A, B and C only
ಕನ್ನಡ
ನಾಗರ್ನೋ–ಕಾರಬಕ್ ಪ್ರದೇಶ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
- A.
- ಅಜ್ಜರ್‌ಬೈಜಾನ್ ಮತ್ತು ಅರ್ಮೆನಿಯಾಗಳ ನಡುವಿನ ವಿವಾದದ ಪ್ರದೇಶವಾಗಿದೆ.
- B.
- ಕ್ಯಾಸ್ಪಿಯನ್ ಸಮುದ್ರದ ಗಡಿ ಪ್ರದೇಶವಾಗಿದೆ.
- C.
- ಈ ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದೆ.
- D.
- ಪ್ರಮುಖವಾಗಿ ಅರ್ಮೇನಿಯನ್ ಜನರು ವಾಸಿಸುವ ಪ್ರದೇಶವಾಗಿದೆ.
- (1)A, B ಮತ್ತು D ಮಾತ್ರ
- (2)B, C ಮತ್ತು D ಮಾತ್ರ
- (3)A, C ಮತ್ತು D ಮಾತ್ರ
- (4)A, B ಮತ್ತು C ಮಾತ್ರ
Correct answer
From the official answer key, including any revision.
- English(3) A, C and D only
- ಕನ್ನಡ(3) A, C ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.