August 2024KASQuestion 73 of 99
KPSC KAS General Studies Paper 1 August 2024: question 73
Question
English
Which of the following statements best explains the Intergovernmental Negotiations Framework’?
- (1)The Framework is formed to develop the instrument on plastic pollution.
- (2)It is formed to reform the United Nations Security Council.
- (3)It is formed to review the measure taken to keep the global warming temperature below 1·5 °C.
- (4)It is intergovernmental Framework for peaceful use of outer space
ಕನ್ನಡ
ಕೆಳಗಿನ ಯಾವ ಹೇಳಿಕೆಗಳು ‘ಅಂತರ್ಸರ್ಕಾರದ ಸಂಧಾನಗಳ ಚೌಕಟ್ಟನ್ನು’ ಅತ್ಯುತ್ತಮವಾಗಿ ವಿವರಿಸುತ್ತವೆ?
- (1)ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಸಾಧನವನ್ನು ಅಭಿವೃದ್ಧಿಪಡಿಸಲು ಚೌಕಟ್ಟನ್ನು ರೂಪಿಸಲಾಗಿದೆ.
- (2)ಯುನೈಟೆಡ್ ನೇಷನ್ಸ್ ಭದ್ರತಾ ಪರಿಷತ್ತನ್ನು ಪುನಃ ರೂಪಿಸಲು ರೂಪಿಸಲಾಗಿದೆ.
- (3)1·5 ° ಸೆಲ್ಸಿಯಸ್ಗಿಂತ ಕಡಿಮೆ ವಿಶ್ವ ಶಾಖದ ಉಷ್ಣಾಂಶದಲ್ಲಿಡಲು ಕೈಗೊಂಡ ಕ್ರಮಗಳನ್ನು ಪುನರ್ಪರಿಶೀಲಿಸಲು ರೂಪಿಸಲಾಗಿದೆ.
- (4)ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ ಅಂತರಸರ್ಕಾರದ ಚೌಕಟ್ಟಾಗಿದೆ.
Correct answer
From the official answer key, including any revision.
- English(2) It is formed to reform the United Nations Security Council.
- ಕನ್ನಡ(2) ಯುನೈಟೆಡ್ ನೇಷನ್ಸ್ ಭದ್ರತಾ ಪರಿಷತ್ತನ್ನು ಪುನಃ ರೂಪಿಸಲು ರೂಪಿಸಲಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.