August 2024KASQuestion 72 of 99
KPSC KAS General Studies Paper 1 August 2024: question 72
Question
English
Which of the following is/are correctly matched pair(s) of awards, which are received by our head of the union government of India?Choose the correct answer from the options given below :
- A.
- Order of St. Andrew — United Kingdom
- B.
- Order of distinguished rule of Izzuddin — Maldives
- C.
- Order of Zayed — United Arab Emirates
- D.
- Legion of Merit — United States of America
- E.
- Legion of Honour — France
- (1)All are correct
- (2)Only four are correct
- (3)Only three are correct
- (4)Only one is correct
ಕನ್ನಡ
ಭಾರತದ ಕೇಂದ್ರ ಸರ್ಕಾರವು ತನ್ನ ಮುಂದಾಳತ್ವದಿಂದ ಪಡೆದುಕೊಂಡಿರುವ ಕೆಳಗಿನ ಯಾವ ಅವಾರ್ಡ್/ಗಳ ಸರಿಯಾದ ಹೊಂದಾಣಿಕೆ ಜೋಡಿಗಳಾಗಿವೆಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಸೆಂಟ್ ಆಂಡ್ರ್ಯೂ ಆದೇಶ — ಯುನೈಟೆಡ್ ಕಿಂಗ್ಡಮ್
- B.
- ಇಝುದ್ದೀನ್ನ ವಿಶಿಷ್ಟ ನಿಯಮಾದೇಶ — ಮಾಲ್ಡೀವ್ಸ್
- C.
- ಜಾಯೆದ್ನ ಆದೇಶ — ಯುನೈಟೆಡ್ ಅರಬ್ ಎಮಿರೇಟ್ಸ್
- D.
- ಲೀಜನ್ ಆಫ್ ಮೆರಿಟ್ — ಅಮೇರಿಕಾದ ಸಂಯುಕ್ತ ಸಂಸ್ಥಾನಗಳು
- E.
- ಲೀಜನ್ ಆಫ್ ಹಾನರ್ — ಫ್ರಾನ್ಸ್
- (1)ಎಲ್ಲವೂ ಸರಿಯಾಗಿವೆ
- (2)ನಾಲ್ಕು ಮಾತ್ರ ಸರಿಯಾಗಿವೆ
- (3)ಮೂರು ಮಾತ್ರ ಸರಿಯಾಗಿವೆ
- (4)ಒಂದು ಮಾತ್ರ ಸರಿಯಾಗಿದೆ
Correct answer
From the official answer key, including any revision.
- English(2) Only four are correct
- ಕನ್ನಡ(2) ನಾಲ್ಕು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.