August 2024KASQuestion 71 of 99
KPSC KAS General Studies Paper 1 August 2024: question 71
Question
English
India recently resumed talks with EFTA countries for TEPA (Trade and Economic Partnership Agreement). Which of the following countries are members of EFTA (European Free Trade Association) association?Choose the correct answer from the options given below :
- A.
- Liechtenstein
- B.
- Norway
- C.
- Sweden
- D.
- Denmark
- E.
- Iceland
- (1)B, C and D only
- (2)A, C and E only
- (3)A, B and E only
- (4)B, C and E only
ಕನ್ನಡ
ಭಾರತವು ಇತ್ತೀಚೆಗೆ ಟಿಇಪಿಎ (ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದ) ಕ್ಕಾಗಿ ಇಎಫ್ಟಿಎ ದೇಶಗಳೊಂದಿಗೆ ಮಾತುಕತೆಯನ್ನು ಮತ್ತೆ ಪುನರಾರಂಭಿಸಿತು. ಕೆಳಗಿನ ಯಾವ ದೇಶಗಳು ಇಎಫ್ಟಿಎ ಸಂಘದ ಸದಸ್ಯರುಗಳಾಗಿವೆ?ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಲಿಚೆನ್ಸ್ಟನ್
- B.
- ನಾರ್ವೆ
- C.
- ಸ್ವೀಡನ್
- D.
- ಡೆನ್ಮಾರ್ಕ್
- E.
- ಐಸ್ಲ್ಯಾಂಡ್
- (1)B, C ಮತ್ತು D ಮಾತ್ರ
- (2)A, C ಮತ್ತು E ಮಾತ್ರ
- (3)A, B ಮತ್ತು E ಮಾತ್ರ
- (4)B, C ಮತ್ತು E ಮಾತ್ರ
Correct answer
From the official answer key, including any revision.
- English(3) A, B and E only
- ಕನ್ನಡ(3) A, B ಮತ್ತು E ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.