August 2024KASQuestion 70 of 99
KPSC KAS General Studies Paper 1 August 2024: question 70
Question
English
Consider the following statements about WEB 3·0 :Which of the above statements is/are true?
- A.
- Its enables people to control their own data.
- B.
- Allows peer-to-peer interaction without intermediaries.
- C.
- It does not include Crypto currency.
- D.
- It doesn't use the block chain technology.
- (1)Only B is true
- (2)Only C is true
- (3)Only A is true
- (4)All of the above are true
ಕನ್ನಡ
ಡಬ್ಲ್ಯೂಇಬಿ 3·0 ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?
- A.
- ತಮ್ಮ ಸ್ವಂತ ಡಾಟಾವನ್ನು ನಿಯಂತ್ರಿಸಲು ಜನರಿಗೆ ಇದು ಸಾಧ್ಯವಾಗಿಸುತ್ತದೆ.
- B.
- ಮಧ್ಯವರ್ತಿಗಳಿಲ್ಲದೆ ಸಮಾನರ ನಡುವಿನ (peer-to-peer) ಪರಸ್ಪರ ಕ್ರಿಯೆಗೆ ಅನುಮತಿಸುತ್ತದೆ.
- C.
- ಇದು ಕ್ರಿಪ್ಟೊ ಕರೆನ್ಸಿಯನ್ನು ಒಳಗೊಂಡಿರುವುದಿಲ್ಲ.
- D.
- ಇದನ್ನು ಬ್ಲಾಕ್ ಚೈನ್ (ಸುತ್ತು ಸರಪಣಿ) ತಂತ್ರಜ್ಞಾನದಲ್ಲಿ ಬಳಸುವಂತಿಲ್ಲ.
- (1)B ಮಾತ್ರ ಸರಿಯಾಗಿದೆ
- (2)C ಮಾತ್ರ ಸರಿಯಾಗಿದೆ
- (3)A ಮಾತ್ರ ಸರಿಯಾಗಿದೆ
- (4)ಮೇಲಿನ ಎಲ್ಲವೂ ಸರಿಯಾಗಿವೆ
Correct answer
From the official answer key, including any revision.
- English(1) Only B is true
- ಕನ್ನಡ(1) B ಮಾತ್ರ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.