August 2024KASQuestion 69 of 99
KPSC KAS General Studies Paper 1 August 2024: question 69
Question
English
Register of geographical indication around few GI tags, in this regard which of the following matches is/are correct?Choose the correct answer from the options given below :
- A.
- Anardana — Jammu & Kashmir
- B.
- Wanchoo wooden craft — Sikkim
- C.
- Kalonunia rice — Kerala
- D.
- Koraput Kalajeera rice — Odisha
- (1)Only one match is correct
- (2)Only two matches are correct
- (3)Only three matches are correct
- (4)All the matches are correct
ಕನ್ನಡ
ಭೌಗೋಳಿಕ ಸೂಚ್ಯಂಕ ರಿಜಿಸ್ಟ್ರಾರ್‌ರವರು ಕೆಲವು ಜಿಐ ಟ್ಯಾಗ್‌ಗಳನ್ನು ಸೇರಿಸಿದರು. ಇದಕ್ಕೆ ಸಂಬಂಧಿಸಿದಂತೆ, ಕೆಳಗಿನ ಯಾವ ಹೊಂದಾಣಿಕೆಗಳು ಸರಿಯಾಗಿವೆ?ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಅನಾರ್‌ದಾನ — ಜಮ್ಮು ಮತ್ತು ಕಾಶ್ಮೀರ
- B.
- ವಾಂಚೂ ವುಡನ್ ಕ್ರಾಫ್ಟ್ — ಸಿಕ್ಕಿಂ
- C.
- ಕಾಲೂನ್ಯೂನಿಯ ರೈಸ್ — ಕೇರಳ
- D.
- ಕೊರಾಪುಟ್ ಕಾಲಾಜೀರ ರೈಸ್ — ಒಡಿಸ್ಸಾ
- (1)ಒಂದು ಮಾತ್ರ ಸರಿಯಾಗಿದೆ
- (2)ಎರಡು ಹೊಂದಾಣಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೊಂದಾಣಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲ ಹೊಂದಾಣಿಕೆಗಳೂ ಸರಿಯಾಗಿವೆ
Correct answer
From the official answer key, including any revision.
- English(2) Only two matches are correct
- ಕನ್ನಡ(2) ಎರಡು ಹೊಂದಾಣಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.