Skip to content
2020KASQuestion 53 of 100

KPSC KAS General Studies Paper 2 2020: question 53

Question

English

The Government of Karnataka has launched Jalamrutha scheme on February 28, 2019.Which of the statement/(s) is/are correct ?Choose the correct answer from the options given below :

A.
The scheme focuses on drought proofing measures including protection and rejuvenation of water bodies.
B.
The Department of Water Resources of Karnataka is the nodal department to implement the Jalamrutha scheme.
C.
It is a community driven scheme.
D.
The water conservation strategy under the scheme comprises — Water literacy, Rejuvenation of Water bodies and Awareness about Water, Afforestation.
  1. (1)A and B
  2. (2)B, C and D
  3. (3)A, C and D
  4. (4)All of the above

ಕನ್ನಡ

ಕರ್ನಾಟಕ ಸರ್ಕಾರವು 2019ರ ಫೆಬ್ರವರಿ 28 ರಂದು ಜಲಾಮೃತ ಯೋಜನೆಯನ್ನು ಚಾಲನೆಗೊಳಿಸಿತು.ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಜಲ ಕಾಯಗಳ ರಕ್ಷಣೆ ಮತ್ತು ಪುನರುಜ್ಜೀವನವನ್ನೊಳಗೊಂಡಂತೆ ಬರ ನಿರೋಧಕ ಪರಿಹಾರಗಳ ಮೇಲೆ ಯೋಜನೆಯು ಕೇಂದ್ರೀಕೃತಗೊಳಿಸಿತು.
B.
ಕರ್ನಾಟಕದ ಜಲಸಂಪನ್ಮೂಲ ಇಲಾಖೆಯು ಜಲಾಮೃತ ಯೋಜನೆಯನ್ನು ಅನುಷ್ಠಾನಗೊಳಿಸುವ ನೋಡಲ್ ಇಲಾಖೆಯಾಗಿದೆ.
C.
ಇದು ಒಂದು ಸಮುದಾಯ ಚಾಲಿತ ಯೋಜನೆಯಾಗಿದೆ.
D.
ಯೋಜನೆಯಡಿಯ ಜಲ ಸಂರಕ್ಷಣಾ ಕಾರ್ಯತಂತ್ರವು ಇದನ್ನು ಒಳಗೊಳ್ಳುವುದು– ಜಲ ಸಾಕ್ಷರತೆ, ಜಲ ಕಾಯಗಳ ಪುನರುಜ್ಜೀವನ ಮತ್ತು ನೀರು, ಅರಣ್ಯೀಕರಣದ ಬಗ್ಗೆ ಅರಿವು.
  1. (1)A ಮತ್ತು B
  2. (2)B, C ಮತ್ತು D
  3. (3)A, C ಮತ್ತು D
  4. (4)ಮೇಲಿನ ಎಲ್ಲವೂ

Correct answer

From the official answer key, including any revision.

  • English(3) A, C and D
  • ಕನ್ನಡ(3) A, C ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives