2020KASQuestion 52 of 100
KPSC KAS General Studies Paper 2 2020: question 52
Question
English
Precision agriculture is a scientific endeavour to improve the agricultural management by the application of ________ .
- (1)Latest agricultural tools and implements
- (2)Use of good quantity seed drills
- (3)By application of information technology and satellite based technology
- (4)Use of goods and powerful extension strategies
ಕನ್ನಡ
ನಿಷ್ಕೃಷ್ಟ ಕೃಷಿಯು ಒಂದು ವೈಜ್ಞಾನಿಕ ಪ್ರಯತ್ನವಾಗಿದ್ದು, ಇದು ಕೃಷಿ ನಿರ್ವಹಣೆಯನ್ನು ಸುಧಾರಿಸಲು ________ ಅನ್ವಯದಿಂದ ಮಾಡುವಂತಹದು.
- (1)ಇತ್ತೀಚಿನ ಕೃಷಿ ಸಾಧನಗಳು ಮತ್ತು ಸಲಕರಣೆಗಳ ಬಳಕೆ
- (2)ಉತ್ತಮ ಗುಣಮಟ್ಟದ ಬೀಜ ಬೈರಿಗೆಗಳ ಬಳಕೆ
- (3)ಮಾಹಿತಿ ತಂತ್ರಜ್ಞಾನ ಮತ್ತು ಉಪಗ್ರಹಾಧಾರಿತ ತಂತ್ರಜ್ಞಾನದ ಅನ್ವಯದಿಂದ
- (4)ಸರಕುಗಳ ಬಳಕೆ ಮತ್ತು ಪ್ರಬಲ ವಿಸ್ತರಣ ನೈಪುಣ್ಯತೆ
Correct answer
From the official answer key, including any revision.
- English(3) By application of information technology and satellite based technology
- ಕನ್ನಡ(3) ಮಾಹಿತಿ ತಂತ್ರಜ್ಞಾನ ಮತ್ತು ಉಪಗ್ರಹಾಧಾರಿತ ತಂತ್ರಜ್ಞಾನದ ಅನ್ವಯದಿಂದ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.