2020KASQuestion 54 of 100
KPSC KAS General Studies Paper 2 2020: question 54
Question
English
Consider the following information and answer the questions (54 – 56) :Five ladies are sitting on a bench in a park ready to be photographed. Sheena is to the left of Remya and to the right of Beena. Monica is to the right of Remya. Reena is between Remya and Monica.Who is sitting on the immediate right to Reena ?
- (1)Monica
- (2)Remya
- (3)Beena
- (4)Sheena
ಕನ್ನಡ
ಈ ಕೆಳಗಿನ ಮಾಹಿತಿಯನ್ನು ಪರಿಗಣಿಸಿ ಪ್ರಶ್ನೆ ಸಂಖ್ಯೆ (54 – 56) ಕ್ಕೆ ಉತ್ತರಿಸಿರಿ :ಐವರು ಮಹಿಳೆಯರು ಉದ್ಯಾನವನದ ಬೆಂಚಿನ ಮೇಲೆ ಛಾಯಾಚಿತ್ರ ತೆಗೆಸಿಕೊಳ್ಳಲು ಸಿದ್ಧವಾಗಿ ಕುಳಿತಿದ್ದಾರೆ. ಶೀನಾ ರೆಮ್ಯಾಳ ಎಡಕ್ಕೆ ಮತ್ತು ಬೀನಾಳ ಬಲಕ್ಕೆ ಕುಳಿತಿದ್ದಾಳೆ. ಮೋನಿಕಾ ರೆಮ್ಯಾಳ ಬಲಕ್ಕೆ ಕುಳಿತಿದ್ದಾಳೆ. ರೀನಾ, ರೆಮ್ಯಾ ಮತ್ತು ಮೋನಿಕಾ ನಡುವೆ ಕುಳಿತಿದ್ದಾರೆ.ರೀನಾಳ ನಿಕಟ ಬಲಭಾಗದಲ್ಲಿ ಕುಳಿತವರು ಯಾರು ?
- (1)ಮೋನಿಕಾ
- (2)ರೆಮ್ಯಾ
- (3)ಬೀನಾ
- (4)ಶೀನಾ
Correct answer
From the official answer key, including any revision.
- English(1) Monica
- ಕನ್ನಡ(1) ಮೋನಿಕಾ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.