Skip to content
2017KASQuestion 81 of 100

KPSC KAS General Studies Paper 2 2017: question 81

Question

English

With a blunt knife, cutting a vegetable is relatively difficult than with a sharp knife because, for the same force

  1. (1)The area under the knife edge is lesser in the case of blunt knife
  2. (2)The pressure applied on the vegetable is lesser in the case of blunt knife
  3. (3)The pressure applied is less in the case of a sharp knife
  4. (4)The pressure applied is more in the case of a blunt knife

ಕನ್ನಡ

ಒಂದು ಹರಿತ ಚಾಕುವಿಗಿಂತ ಒಂದು ಮೊಂಡು ಚಾಕುವಿನಿಂದ ತರಕಾರಿಯನ್ನು ಕತ್ತರಿಸುವುದು ಸಾಪೇಕ್ಷವಾಗಿ ಕಠಿಣ ಏಕೆಂದರೆ, ಅದೇ ಬಲಕ್ಕಾಗಿ

  1. (1)ಮೊಂಡು ಚಾಕುವಿನ ಸಂದರ್ಭದಲ್ಲಿ, ಚಾಕುವಿನ ಅಂಚಿನಡಿಯ ಪ್ರದೇಶವು ಕಡಿಮೆ ಇರುವುದು
  2. (2)ಮೊಂಡು ಚಾಕುವಿನ ಸಂದರ್ಭದಲ್ಲಿ, ತರಕಾರಿಯ ಮೇಲೆ ಪ್ರಯೋಗಿಸಿದ ಒತ್ತಡವು ಕಡಿಮೆ ಇರುವುದು
  3. (3)ಹರಿತ ಚಾಕುವಿನ ಸಂದರ್ಭದಲ್ಲಿ, ಪ್ರಯೋಗಿಸಿದ ಒತ್ತಡವು ಕಡಿಮೆ ಇರುವುದು
  4. (4)ಮೊಂಡು ಚಾಕುವಿನ ಸಂದರ್ಭದಲ್ಲಿ, ಪ್ರಯೋಗಿಸಿದ ಒತ್ತಡವು ಹೆಚ್ಚಾಗಿರುವುದು

Correct answer

From the official answer key, including any revision.

  • English(2) The pressure applied on the vegetable is lesser in the case of blunt knife
  • ಕನ್ನಡ(2) ಮೊಂಡು ಚಾಕುವಿನ ಸಂದರ್ಭದಲ್ಲಿ, ತರಕಾರಿಯ ಮೇಲೆ ಪ್ರಯೋಗಿಸಿದ ಒತ್ತಡವು ಕಡಿಮೆ ಇರುವುದು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Physics