2017KASQuestion 80 of 100
KPSC KAS General Studies Paper 2 2017: question 80
Question
English
As a gesture towards communal harmony, a famous temple in Karnataka arranged the breaking of Ramzan fast by Muslims in its practices by organizing an Iftar Party. Which of the following temples has done that ?
- (1)Sri Krishna Temple, Udupi
- (2)Sri Mangala Devi Temple, Mangaluru
- (3)Sri Mookambika Temple, Kollur
- (4)ISKCON Temple, Bengaluru
ಕನ್ನಡ
ಕೋಮು ಸಾಮರಸ್ಯದ ಲಕ್ಷಣವಾಗಿ, ಕರ್ನಾಟಕದ ಒಂದು ಖ್ಯಾತ ದೇವಾಲಯವು ತನ್ನ ಆವರಣದಲ್ಲಿ ಮುಸ್ಲಿಮರು ರಂಜಾನ್ ಉಪವಾಸ ಮುರಿಯಲು ಇಫ್ತಾರ್ ಕೂಟವನ್ನು ವ್ಯವಸ್ಥೆಗೊಳಿಸಿತು. ಈ ಕೆಳಗಿನವುಗಳಲ್ಲಿ ಇದನ್ನು ಕೈಗೊಂಡ ದೇವಾಲಯವೆಂದರೆ ?
- (1)ಶ್ರೀ ಕೃಷ್ಣ ದೇವಾಲಯ, ಉಡುಪಿ
- (2)ಶ್ರೀ ಮಂಗಳಾ ದೇವಿ ದೇವಾಲಯ, ಮಂಗಳೂರು
- (3)ಶ್ರೀ ಮೂಕಾಂಬಿಕಾ ದೇವಾಲಯ, ಕೊಲ್ಲೂರು
- (4)ಇಸ್ಕಾನ್ ದೇವಾಲಯ, ಬೆಂಗಳೂರು
Correct answer
From the official answer key, including any revision.
- English(1) Sri Krishna Temple, Udupi
- ಕನ್ನಡ(1) ಶ್ರೀ ಕೃಷ್ಣ ದೇವಾಲಯ, ಉಡುಪಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.