2017KASQuestion 82 of 100
KPSC KAS General Studies Paper 2 2017: question 82
Question
English
The following graph represents the GDP (Gross Domestic Product) in crores of rupees for 2 regions A and B :GDP (in crores of ₹) for two Regions A and BFor the figure, which of the following statements is most appropriate ?
This question has a figure; it is shown in practice mode.
- (1)The rate of growth for region B is greater than region A before the year 2011 and is lower afterwards.
- (2)The growth rate for region B is lower compared to region A before the year 2011 and is greater afterwards.
- (3)From the figure it is difficult to draw any conclusion.
- (4)The rate of growth of GDP for region B is always greater than region A.
ಕನ್ನಡ
ಕೆಳಗಿನ ಗ್ರಾಫು ಜಿ.ಡಿ.ಪಿ. (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಯನ್ನು ಕೋಟಿರೂಗಳಲ್ಲಿ A ಮತ್ತು B ಎರಡು ಪ್ರದೇಶಗಳಿಗೆ ಸಂಬಂಧಿಸಿದಂತೆ ಪ್ರತಿನಿಧಿಸುತ್ತಿದೆ :ಜಿ.ಡಿ.ಪಿ. (ಕೋಟಿ ರೂಪಾಯಿಗಳಲ್ಲಿ) A ಮತ್ತು B ಎರಡು ಪ್ರದೇಶಗಳಿಗೆಮೇಲಿನ ಚಿತ್ರಕ್ಕೆ ಕೆಳಗಿನ ಯಾವ ಹೇಳಿಕೆಯು ಅತ್ಯಂತ ಸಮಂಜಸವಾದುದು ?
This question has a figure; it is shown in practice mode.
- (1)2011 ನೇ ವರ್ಷಕ್ಕಿಂತ ಮೊದಲು B ಪ್ರದೇಶದ ಬೆಳವಣಿಗೆಯ ದರವು A ಪ್ರದೇಶಕ್ಕಿಂತ ಅಧಿಕ ಮತ್ತು ನಂತರ ಕಡಿಮೆ.
- (2)2011 ನೇ ವರ್ಷಕ್ಕಿಂತ ಮೊದಲು B ಪ್ರದೇಶದ ಬೆಳವಣಿಗೆಯ ದರವು A ಪ್ರದೇಶಕ್ಕೆ ಹೋಲಿಸಿದಲ್ಲಿ ಕಡಿಮೆ ಮತ್ತು ನಂತರ ಅಧಿಕವಾಗಿದೆ.
- (3)ಈ ಚಿತ್ರದಿಂದ ಯಾವುದೇ ತೀರ್ಮಾನವನ್ನು ತೆಗೆದು ಕೊಳ್ಳುವುದು ಕಷ್ಟಕರ.
- (4)B ಪ್ರದೇಶದ ಜಿ.ಡಿ.ಪಿ.ಯ ಬೆಳವಣಿಗೆ ದರವು ಸದಾ A ಪ್ರದೇಶಕ್ಕಿಂತ ಅಧಿಕವಾಗಿದೆ.
Correct answer
From the official answer key, including any revision.
- English(4) The rate of growth of GDP for region B is always greater than region A.
- ಕನ್ನಡ(4) B ಪ್ರದೇಶದ ಜಿ.ಡಿ.ಪಿ.ಯ ಬೆಳವಣಿಗೆ ದರವು ಸದಾ A ಪ್ರದೇಶಕ್ಕಿಂತ ಅಧಿಕವಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.