2017KASQuestion 73 of 100
KPSC KAS General Studies Paper 2 2017: question 73
Question
English
Consider the following statements about the hardness of water :Which of the above statements is/are correct ?Select the code for the correct answer from the options given below :
- A.
- Temporary hardness is caused by the presence of dissolved calcium bicarbonate and magnesium bicarbonate.
- B.
- Permanent hardness is caused by the presence of dissolved calcium sulphate/calcium chloride and/or magnesium sulphate/magnesium chloride.
- C.
- One of the methods of removing permanent hardness is boiling the hard water.
- (1)A only
- (2)A and B only
- (3)B and C only
- (4)A, B and C
ಕನ್ನಡ
ನೀರಿನ ಗಡಸುತನಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ತಾತ್ಕಾಲಿಕ ಗಡಸುತನಕ್ಕೆ ಕಾರಣವಾಗುವುದು ನೀರಿನಲ್ಲಿ ಕರಗಿರುವ ಕ್ಯಾಲ್ಸಿಯಂ ಬೈಕಾರ್ಬೋನೇಟ್ ಮತ್ತು ಮೆಗ್ನೀಷಿಯಂ ಬೈಕಾರ್ಬೋನೇಟ್‌ಗಳು.
- B.
- ಶಾಸ್ವತ ಗಡಸುತನಕ್ಕೆ ಕಾರಣವಾಗುವುದು ನೀರಿನಲ್ಲಿ ಕರಗಿರುವ ಕ್ಯಾಲ್ಸಿಯಂ ಸಲ್ಫೇಟ್ / ಕ್ಯಾಲ್ಸಿಯಂ ಕ್ಲೋರೈಡ್ ಮತ್ತು ಅಥವಾ ಮೆಗ್ನೀಷಿಯಂ ಸಲ್ಫೇಟ್ / ಮೇಗ್ನೀಷಿಯಂ ಕ್ಲೋರೈಡ್.
- C.
- ಶಾಶ್ವತ ಗಡಸುತನವನ್ನು ಹೋಗಲಾಡಿಸುವ ವಿಧಾನಗಳಲ್ಲೊಂದು ನೀರನ್ನು ಕುದಿಸುವುದು.
- (1)A ಮಾತ್ರ
- (2)A ಮತ್ತು B ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) A and B only
- ಕನ್ನಡ(2) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.