2017KASQuestion 72 of 100
KPSC KAS General Studies Paper 2 2017: question 72
Question
English
With reference to atomic power, which of the following statements is/are correct ?Select the code for the correct answer from the options given below :
- A.
- India conducted its first nuclear detonation at Pokhran in Rajasthan on 18 May, 1974.
- B.
- The fuel used in the nuclear reactor is cadmium.
- C.
- The energy of a thermal neutron is about 0·025 eV.
- (1)A and C only
- (2)B and C only
- (3)A only
- (4)A, B and C
ಕನ್ನಡ
ಅಣುಶಕ್ತಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ / ಗಳು ಸರಿಯಾಗಿವೆ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- 1974 ರ ಮೇ 18 ರಂದು ರಾಜಸ್ಥಾನದ ಪೋಖ್ರಾನ್ ಎಂಬಲ್ಲಿ ಭಾರತವು ಪ್ರಥಮ ನ್ಯೂಕ್ಲಿಯರ್ ಆಸ್ಫೋಟವನ್ನು ನಡೆಸಿತು.
- B.
- ನ್ಯೂಕ್ಲಿಯರ್ ರಿಯಾಕ್ಟರ್‌ನಲ್ಲಿ ಕ್ಯಾಡ್ಮಿಯಮ್‌ನ್ನು ಇಂಧನವಾಗಿ ಬಳಸಲಾಯಿತು.
- C.
- ಥರ್ಮಲ ನ್ಯೂಟ್ರಾನ್‌ನ ಶಕ್ತಿಯು 0·025 eV ಗಿಂತಲೂ ಮೇಲ್ಪಟ್ಟಿದ್ದು.
- (1)A ಮತ್ತು C ಮಾತ್ರ
- (2)B ಮತ್ತು C ಮಾತ್ರ
- (3)A ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(1) A and C only
- ಕನ್ನಡ(1) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.