Skip to content
2017KASQuestion 74 of 100

KPSC KAS General Studies Paper 2 2017: question 74

Question

English

Two statements have been given followed by four conclusions. You have to consider the statements to be true, even if they do not conform to the well-known facts. Which conclusion(s) logically follow(s) from the given statements ?Statements :Select the code for the correct answer from the options given below :

A.
Some men are jackals.
B.
Some jackals are men.
C.
All jackals are goats.
D.
Some goats are men.
I.
Some men are goats.
II.
All goats are jackals.
Conclusions :
  1. (1)A and B only
  2. (2)C and D only
  3. (3)A, B and D only
  4. (4)None of the above

ಕನ್ನಡ

ಕೆಳಗಿನ ಪ್ರಶ್ನೆಯಲ್ಲಿ ಎರಡು ಹೇಳಿಕೆಗಳನ್ನು ನೀಡಲಾಗಿದ್ದು, ಇವುಗಳನ್ನು ಹೊಂದಿಕೊಂಡಂತೆ ನಾಲ್ಕು ತೀರ್ಮಾನಗಳಿವೆ. ಅವು ತಿಳಿದಿರುವ ಸಂಗತಿಗಳೊಂದಿಗೆ ಅನುರೂಪವಾಗಿರದಿದ್ದರೂ, ಹೇಳಿಕೆಗಳನ್ನು ನೀವು ಸತ್ಯ ಎಂತಲೇ ಪರಿಗಣಿಸಬೇಕಾಗುತ್ತದೆ. ನೀಡಿರುವ ಹೇಳಿಕೆಗಳಿಗೆ ತಾರ್ಕಿಕವಾಗಿ ಅವುಗಳನ್ನು ಅನುಸರಿಸುವ ತೀರ್ಮಾನಗಳ ಯಾವುವು ?ಹೇಳಿಕೆಗಳು :ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

A.
ಕೆಲವು ಮನುಷ್ಯರು ಗುಳ್ಳೆನರಿಗಳು.
B.
ಕೆಲವು ಗುಳ್ಳೆನರಿಗಳು ಮನುಷ್ಯರು.
C.
ಎಲ್ಲಾ ಗುಳ್ಳೆನರಿಗಳು ಮೇಕೆಗಳು.
D.
ಕೆಲವು ಮೇಕೆಗಳು ಮನುಷ್ಯರು.
I.
ಕೆಲವು ಮನುಷ್ಯರು ಮೇಕೆಗಳು.
II.
ಎಲ್ಲಾ ಮೇಕೆಗಳು ಗುಳ್ಳೆನರಿಗಳು.
ತೀರ್ಮಾನಗಳು :
  1. (1)A ಮತ್ತು B ಮಾತ್ರ
  2. (2)C ಮತ್ತು D ಮಾತ್ರ
  3. (3)A, B ಮತ್ತು D ಮಾತ್ರ
  4. (4)ಮೇಲಿನ ಯಾವುದೂ ಅಲ್ಲ

Correct answer

From the official answer key, including any revision.

  • English(3) A, B and D only
  • ಕನ್ನಡ(3) A, B ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning