Skip to content
2017KASQuestion 75 of 100

KPSC KAS General Studies Paper 2 2017: question 75

Question

English

14th edition of Pravasi Bharatiya Divas took place in Bengaluru in January 2017. The theme of Pravasi Bharatiya Divas was

  1. (1)Engaging Diaspora – The Indian Growth Story
  2. (2)Redefining Engagement with the Indian Diaspora
  3. (3)One India – Connecting Across Generations
  4. (4)Indian Diaspora – The Future Shared

ಕನ್ನಡ

ಪ್ರವಾಸೀ ಭಾರತೀಯ ದಿವಸದ 14 ನೇ ಆವೃತ್ತಿಯು ಬೆಂಗಳೂರಿನಲ್ಲಿ ಜನವರಿ 2017 ರಲ್ಲಿ ನಡೆಯಿತು. ಪ್ರವಾಸೀ ಭಾರತೀಯ ದಿವಸದ ಮುಖ್ಯ ಆಶಯವೆಂದರೆ

  1. (1)ಚದರಿಕೆಯಲ್ಲಿ (ಡಯಾಸ್ಪೋರದಲ್ಲಿ) ತೊಡಗಿರುವುದು – ಭಾರತೀಯ ಬೆಳವಣಿಗೆಯ ಕಥೆ
  2. (2)ಭಾರತೀಯ ಚದರಿಕೆಯೊಂದಿಗೆ (ಡಯಾಸ್ಪೋರ) ತೊಡಗುವಿಕೆಯ ನಿರ್ಧಾರ
  3. (3)ಒಂದು ಭಾರತ – ಬದಿಯ ಪೀಳಿಗೆಗಳ ಜೋಡಣೆ
  4. (4)ಭಾರತೀಯ ಚದರಿಕೆ – ಭವಿಷ್ಯತ್ತಿನ ಹಂಚಿಕೊಳ್ಳುವಿಕೆ

Correct answer

From the official answer key, including any revision.

  • English(2) Redefining Engagement with the Indian Diaspora
  • ಕನ್ನಡ(2) ಭಾರತೀಯ ಚದರಿಕೆಯೊಂದಿಗೆ (ಡಯಾಸ್ಪೋರ) ತೊಡಗುವಿಕೆಯ ನಿರ್ಧಾರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.