Chemistry previous year questions
224 Chemistry questions from UPSC and KPSC previous year papers, part of Science and Technology. Each question below shows the paper it was asked in and its answer from the official key; open any question for its own page, or practise the whole topic online.
Chemistry: 10 previous year questions with answers
Asked in 8 papers; newest first, one paper at a time.
Asked in KEA BDA General Studies Paper 1 2026 (Code 78) · Q31
The gases mixtures present in tanks used by scuba divers are
- (1)Helium, Oxygen, Nitrogen
- (2)Oxygen, Nitrogen, Hydrogen
- (3)Hydrogen, Oxygen, Helium
- (4)Hydrogen, Helium, Nitrogen
View in ಕನ್ನಡ
ಸ್ಕೂಬಾ ಡೈವರ್‌ಗಳು ಬಳಸುವ ಟ್ಯಾಂಕ್‌ಗಳಲ್ಲಿರುವ ಅನಿಲಗಳ ಮಿಶ್ರಣವು
- (1)ಹೀಲಿಯಂ, ಆಮ್ಲಜನಕ, ಸಾರಜನಕ
- (2)ಆಮ್ಲಜನಕ, ಸಾರಜನಕ, ಜಲಜನಕ
- (3)ಜಲಜನಕ, ಆಮ್ಲಜನಕ, ಹೀಲಿಯಂ
- (4)ಜಲಜನಕ, ಹೀಲಿಯಂ, ಸಾರಜನಕ
Show answer
Correct answer: (1) Helium, Oxygen, Nitrogen · (1) ಹೀಲಿಯಂ, ಆಮ್ಲಜನಕ, ಸಾರಜನಕ
Asked in KEA FDA & SDA General Knowledge Paper 1 2026 (Code GSRM25126) · Q37
Consider the following statements :Which of the following options is correct with respect to helium ?
- a.
- Helium is used as a ‘lifting gas’.
- b.
- Helium is the lightest gas.
- c.
- Helium is a non-explosive and inert gas.
- (1)a and b are true and c is the correct explanation for a.
- (2)a and c are true and b is the correct explanation for a.
- (3)b and c are true and a is wrong.
- (4)a is true and c is the correct explanation for a.
View in ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ :ಹೀಲಿಯಂಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿ ?
- a.
- ಹೀಲಿಯಂ ಅನಿಲವನ್ನು ‘ಲಿಫ್ಟಿಂಗ್ ಅನಿಲ’ ವಾಗಿ ಉಪಯೋಗಿಸಲಾಗುತ್ತದೆ.
- b.
- ಹೀಲಿಯಂ ಅತೀ ಹಗುರವಾದ ಅನಿಲ.
- c.
- ಹೀಲಿಯಂ ಒಂದು ಸ್ಫೋಟಿಸದ ಮತ್ತು ಜಡ ಅನಿಲವಾಗಿದೆ.
- (1)a ಮತ್ತು b ಸರಿಯಾಗಿವೆ ಮತ್ತು c ಹೇಳಿಕೆಯು a ಗೆ ಸರಿಯಾದ ವಿವರಣೆಯಾಗಿದೆ.
- (2)a ಮತ್ತು c ಸರಿಯಾಗಿವೆ ಮತ್ತು b ಹೇಳಿಕೆಯು a ಗೆ ಸರಿಯಾದ ವಿವರಣೆಯಾಗಿದೆ.
- (3)b ಮತ್ತು c ಸರಿಯಾಗಿವೆ ಮತ್ತು a ತಪ್ಪಾಗಿದೆ.
- (4)a ಸರಿಯಾಗಿದೆ ಮತ್ತು c ಯು a ಗೆ ಸರಿಯಾದ ವಿವರಣೆಯಾಗಿದೆ.
Show answer
Correct answer: (4) a is true and c is the correct explanation for a. · (4) a ಸರಿಯಾಗಿದೆ ಮತ್ತು c ಯು a ಗೆ ಸರಿಯಾದ ವಿವರಣೆಯಾಗಿದೆ.
Asked in KEA WARDER (Prison Department ) General Knowledge Paper 1 2026 · Q82
In which state of matter do particles move very fast and randomly?
- a.
- Solid
- b.
- Liquid
- c.
- Gas
- (1)(a) only
- (2)(a) and (b)
- (3)(c) only
- (4)(b) and (c)
View in ಕನ್ನಡ
ವಸ್ತುವಿನ ಯಾವ ಸ್ಥಿತಿಯಲ್ಲಿ ಕಣಗಳು ಅತಿವೇಗವಾಗಿ ಮತ್ತು ಯಾದೃಚ್ಛಿಕವಾಗಿ ಚಲಿಸುತ್ತವೆ?
- a.
- ಘನ
- b.
- ದ್ರವ
- c.
- ಅನಿಲ
- (1)(a) ಮಾತ್ರ
- (2)(a) ಮತ್ತು (b)
- (3)(c) ಮಾತ್ರ
- (4)(b) ಮತ್ತು (c)
Show answer
Correct answer: (3) (c) only · (3) (c) ಮಾತ್ರ
Asked in KEA FDA & SDA General Knowledge Paper 1 2026 (Code GFRM11126) · Q61
Match List-I with List-II and select the correct answer using the codes given below:Codes:
List-I List-II (a) Formalin (i) Antiseptic (b) Sodium benzoate (ii) Fire extinguisher (c) Carbon tetrachloride (iii) Food preservative (d) Iodoform (iv) Preservative for biological specimens - (1)a – iii, b – i, c – ii, d – iv
- (2)a – iv, b – ii, c – iii, d – i
- (3)a – iii, b – ii, c – iv, d – i
- (4)a – iv, b – iii, c – ii, d – i
View in ಕನ್ನಡ
ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿಕೊಂಡು ಪಟ್ಟಿ-Iನ್ನು ಪಟ್ಟಿ-IIರೊಂದಿಗೆ ಹೋಲಿಸಿ ಸರಿಯಾದ ಆಯ್ಕೆಯನ್ನು ಆರಿಸಿ.ಸಂಕೇತಗಳು:
ಪಟ್ಟಿ-I ಪಟ್ಟಿ-II (a) ಫಾರ್ಮಾಲಿನ್ (i) ನಂಜುನಾಶಕ (b) ಸೋಡಿಯಂ ಬೆಂಜೋಯೇಟ್ (ii) ಬೆಂಕಿಯನ್ನು ನಂದಿಸುತ್ತದೆ (c) ಕಾರ್ಬನ್ ಟೆಟ್ರಾಕ್ಲೋರೈಡ್ (iii) ಆಹಾರ ಸಂರಕ್ಷಕ (d) ಅಯಡೋಫಾರ್ಮ್ (iv) ಜೈವಿಕ ಮಾದರಿಗಳ ಸಂರಕ್ಷಕ - (1)a – iii, b – i, c – ii, d – iv
- (2)a – iv, b – ii, c – iii, d – i
- (3)a – iii, b – ii, c – iv, d – i
- (4)a – iv, b – iii, c – ii, d – i
Show answer
Correct answer: (4) a – iv, b – iii, c – ii, d – i · (4) a – iv, b – iii, c – ii, d – i
Asked in UPSC CAPF AC General Ability Intelligence 2026 · Q103
With reference to fossil fuels, consider the following statements :Which of the statements given above is/are correct?
- 1.
- Coal is the most abundant fossil fuel and has high specific energy and energy density.
- 2.
- The action of heat and pressure changes plant matter in stages from anthracite to bituminous to lignite coal.
- (1)1 only
- (2)2 only
- (3)Both 1 and 2
- (4)Neither 1 nor 2
View in हिन्दी
जीवाश्म ईंधन के संदर्भ में, निम्नलिखित कथनों पर विचार कीजिए :उपर्युक्त में से कौन-सा/कौन-से कथन सही है/हैं?
- 1.
- कोयला सर्वाधिक प्रचुर मात्रा में पाया जाने वाला जीवाश्म ईंधन है तथा इसकी उच्च विशिष्ट ऊर्जा और ऊर्जा घनत्व है।
- 2.
- ऊष्मा तथा दाब की क्रिया से वनस्पति पदार्थ, चरणों में, ऐंथ्रासाइट से बिटुमिनस में और फिर लिग्नाइट कोयले में परिवर्तित होता है।
- (1)केवल 1
- (2)केवल 2
- (3)1 और 2 दोनों
- (4)न तो 1 और न ही 2
Show answer
Correct answer: (1) 1 only · (1) केवल 1
Asked in KEA BDA General Studies Paper 1 2026 (Code 76) · Q92
Consider the following statements:Which of the following options is correct with respect to helium?
- A.
- Helium is used as a 'lifting gas'.
- B.
- Helium is the lightest gas.
- C.
- Helium is a non-explosive and inert gas.
- (1)A and B are true and C is the correct explanation for A.
- (2)A and B are true and B is the correct explanation for A.
- (3)B and C are true and A is wrong.
- (4)A is true and C is the correct explanation for A.
View in ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ :ಹೀಲಿಯಂಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿ?
- A.
- ಹೀಲಿಯಂ ಅನಿಲವನ್ನು 'ಲಿಫ್ಟಿಂಗ್ ಅನಿಲ'ವಾಗಿ ಉಪಯೋಗಿಸಲಾಗುತ್ತದೆ
- B.
- ಹೀಲಿಯಂ ಅತೀ ಹಗುರವಾದ ಅನಿಲ
- C.
- ಹೀಲಿಯಂ ಒಂದು ಸ್ಫೋಟಿಸದ ಮತ್ತು ಜಡ ಅನಿಲವಾಗಿದೆ
- (1)A ಮತ್ತು B ಸರಿಯಾಗಿವೆ ಮತ್ತು C ಹೇಳಿಕೆಯು Aಗೆ ಸರಿಯಾದ ವಿವರಣೆಯಾಗಿದೆ
- (2)A ಮತ್ತು B ಸರಿಯಾಗಿವೆ ಮತ್ತು B ಹೇಳಿಕೆಯು Aಗೆ ಸರಿಯಾದ ವಿವರಣೆಯಾಗಿದೆ
- (3)B ಮತ್ತು C ಸರಿಯಾಗಿದೆ ಮತ್ತು A ತಪ್ಪಾಗಿದೆ
- (4)A ಸರಿಯಾಗಿದೆ ಮತ್ತು C ಯು A ಗೆ ಸರಿಯಾದ ವಿವರಣೆಯಾಗಿದೆ
Show answer
Correct answer: (4) A is true and C is the correct explanation for A. · (4) A ಸರಿಯಾಗಿದೆ ಮತ್ತು C ಯು A ಗೆ ಸರಿಯಾದ ವಿವರಣೆಯಾಗಿದೆ
Asked in KEA Horticulture AD/AHO General Knowledge Paper 1 KK 2026 · Q51
Consider the following statements and choose the correct answer from the given options.
- I.
- Honeybee sting contains acetic acid.
- II.
- Use of baking soda solution on honeybee stung area gives relief.
- (1)Statement-I is correct but Statement-II is incorrect
- (2)Both Statement-I and Statement-II are correct
- (3)Both Statement-I and Statement-II are incorrect
- (4)Statement-I is incorrect but Statement-II is correct
View in ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಸರಿಯಾದ ಉತ್ತರವನ್ನು ನೀಡಲಾದ ಆಯ್ಕೆಗಳಿಂದ ಆರಿಸಿ.
- I.
- ಜೇನುಹುಳದ ಕಡಿತದಲ್ಲಿ ಅಸಿಟಿಕ್ ಆಮ್ಲವಿರುತ್ತದೆ.
- II.
- ಅಡುಗೆ ಸೋಡಾದ ದ್ರಾವಣವನ್ನು ಜೇನು ಕಡಿತದ ಭಾಗಕ್ಕೆ ಬಳಸಿದಾಗ ನೋವು ಶಮನವಾಗುತ್ತದೆ.
- (1)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ.
- (3)ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು.
- (4)ಹೇಳಿಕೆ I ತಪ್ಪು ಆದರೆ ಹೇಳಿಕೆ II ಸರಿ.
Show answer
Correct answer: (4) Statement-I is incorrect but Statement-II is correct · (4) ಹೇಳಿಕೆ I ತಪ್ಪು ಆದರೆ ಹೇಳಿಕೆ II ಸರಿ.
Asked in KEA Horticulture AD/AHO General Knowledge Paper 1 RPC 2026 · Q51
Consider the following statements and select the correct answers using the codes given below:Codes:
- a.
- Ethanol is in liquid form at room temperature.
- b.
- Ethanol is soluble in water.
- c.
- Ethanol reacts with sodium leading to evolution of oxygen gas.
- d.
- Ethanol contains two carbon atoms.
- (1)(a), (b), (c) and (d) are correct
- (2)(a), (b) and (c) are correct
- (3)(a), (c) and (d) are correct
- (4)(a), (b) and (d) are correct
View in ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.ಸಂಕೇತಗಳು:
- a.
- ಎಥನಾಲ್ ಕೊಠಡಿ ಉಷ್ಣತೆಯಲ್ಲಿ ದ್ರವರೂಪದಲ್ಲಿರುತ್ತದೆ.
- b.
- ಎಥನಾಲ್ ನೀರಿನಲ್ಲಿ ವಿಲೀನವಾಗುತ್ತದೆ.
- c.
- ಎಥನಾಲ್ ಸೋಡಿಯಂನೊಂದಿಗೆ ವರ್ತಿಸಿ ಆಮ್ಲಜನಕ ಅನಿಲವನ್ನು ಬಿಡುಗಡೆ ಮಾಡುತ್ತದೆ.
- d.
- ಎಥನಾಲ್ ಎರಡು ಕಾರ್ಬನ್ ಪರಮಾಣುಗಳನ್ನು ಹೊಂದಿರುತ್ತದೆ.
- (1)(a), (b), (c) ಮತ್ತು (d) ಸರಿಯಾಗಿವೆ
- (2)(a), (b) ಮತ್ತು (c) ಸರಿಯಾಗಿವೆ
- (3)(a), (c) ಮತ್ತು (d) ಸರಿಯಾಗಿವೆ
- (4)(a), (b) ಮತ್ತು (d) ಸರಿಯಾಗಿವೆ
Show answer
Correct answer: (4) (a), (b) and (d) are correct · (4) (a), (b) ಮತ್ತು (d) ಸರಿಯಾಗಿವೆ
Asked in KEA VAO General Knowledge Paper 1 October 2026 · Q82
Bithionol is generally added to the soaps as an additive to function as a/an
- (1)Dryer
- (2)Buffering agent
- (3)Antiseptic
- (4)Softener
View in ಕನ್ನಡ
ಬಿಥಿಯೋನಲ್‌ನ್ನು ಸಾಮಾನ್ಯವಾಗಿ ಸಾಬೂನುಗಳಿಗೆ ಸಂಯೋಜಕವಾಗಿ ಈ ಕಾರ್ಯ ನಿರ್ವಹಣೆಗೆ ಸೇರಿಸಲಾಗುತ್ತದೆ.
- (1)ಡ್ರೈಯರ್
- (2)ಬಫರಿಂಗ್ ಏಜೆಂಟ್
- (3)ಆಂಟಿಸೆಪ್ಟಿಕ್
- (4)ಮೃದುಕಾರಕಗಳು (ಸಾಫ್ಟ್‌ನರ್)
Show answer
Correct answer: (3) Antiseptic · (3) ಆಂಟಿಸೆಪ್ಟಿಕ್
Asked in KPSC KAS General Studies Paper 2 AN 2026 · Q65
Which of the following feature/features of bioethanol is/are desirable as a biofuel?
- a.
- High latent heat of vaporisation
- b.
- High octane number
- c.
- Low hydrocarbon emission
- d.
- Highly hydrophillic
- (1)(a), (b) and (c)
- (2)(b) and (c) only
- (3)(a), (b) and (d)
- (4)(d) only
View in ಕನ್ನಡ
ಬಯೋ ಎಥೆನಾಲ್‌ನ ಈ ಕೆಳಗಿನ ಯಾವ ಗುಣಲಕ್ಷಣ/ಗಳು ಜೈವಿಕ ಇಂಧನಕ್ಕೆ ಅಪೇಕ್ಷಣೀಯವಾಗಿದೆ?
- a.
- ಬಾಷ್ಪೀಭವನದ ಹೆಚ್ಚಿನ ಗುಪ್ತೋಷ್ಣ
- b.
- ಹೆಚ್ಚಿನ ಆಕ್ಟೇನ್ ಸಂಖ್ಯೆ
- c.
- ಕಡಿಮೆ ಹೈಡ್ರೋಕಾರ್ಬನ್ ಹೊರಸೂಸುವಿಕೆ
- d.
- ಅತ್ಯಧಿಕ ಜಲಪ್ರಿಯ (ಹೈಡ್ರೋಫಿಲಿಕ್)
- (1)(a), (b) ಮತ್ತು (c)
- (2)(b) ಮತ್ತು (c) ಮಾತ್ರ
- (3)(a), (b) ಮತ್ತು (d)
- (4)(d) ಮಾತ್ರ
Show answer
Correct answer: (1) (a), (b) and (c) · (1) (a), (b) ಮತ್ತು (c)
214 more Chemistry questions in the bank. Practise the whole topic online.
Chemistry: common questions
- How many Chemistry questions have been asked in previous year papers?
- 224 questions on Chemistry appear in the papers published here; the most in UPSC CAPF AC General Ability Intelligence 2023 (11).
- How can I practise Chemistry MCQs online?
- Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.