Skip to content
2017KASQuestion 18 of 100

KPSC KAS General Studies Paper 2 2017: question 18

Question

English

Which flagship scheme(s) of Karnataka Forest Department would help farmers gain monetary rewards by way of planting forestry species in their own farms and maintaining them for 3 years ?Select the code for the correct answer from the options given below :

A.
KAPY – Krishi Aranya Protsaha Yojane
B.
JFPM – Joint Forest Planning Management
C.
RSPD – Raising of Seedlings for Public Distribution
D.
Tree Patta Scheme
  1. (1)A only
  2. (2)B only
  3. (3)A, B and C only
  4. (4)B, C and D only

ಕನ್ನಡ

ಕರ್ನಾಟಕ ಅರಣ್ಯ ಇಲಾಖೆಯ ಯಾವ ನಿಶಾನೆ ಯೋಜನೆಗಳು ರೈತರು ತಮ್ಮದೇ ಜಮೀನಿನಲ್ಲಿ ವನ್ಯ ಗಿಡ ತಳಿಗಳನ್ನು ನೆಡಲು ಮತ್ತು ಅದನ್ನವರು 3 ವರ್ಷ ನಿರ್ವಹಿಸುವಂತೆ ಮಾಡುವ ಮೂಲಕ ರೈತರಿಗೆ ಹಣಕಾಸು ಬಹುಮಾನಗಳಿಸಲು ನೆರವಾಗುವುದು ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಕೆ.ಎ.ಪಿ.ವೈ. – ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
B.
ಜೆ.ಎಫ್.ಪಿ.ಎಮ್. – ಜಂಟಿ ಅರಣ್ಯ ಯೋಜನಾ ನಿರ್ವಹಣೆ
C.
ಆರ್.ಎಸ್.ಪಿ.ಡಿ. – ಸಾರ್ವಜನಿಕ ವಿತರಣೆಗೆ ಎಳೆಸಸಿಗಳ ಏರಿಕೆ (ಹೆಚ್ಚಳ)
D.
ಮರನೆಡುವಿಕೆ (ಪಟ್ಟಾ) ಯೋಜನೆ
  1. (1)A ಮಾತ್ರ
  2. (2)B ಮಾತ್ರ
  3. (3)A, B ಮತ್ತು C ಮಾತ್ರ
  4. (4)B, C ಮತ್ತು D ಮಾತ್ರ

Correct answer

From the official answer key, including any revision.

  • English(1) A only
  • ಕನ್ನಡ(1) A ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives