2017KASQuestion 17 of 100
KPSC KAS General Studies Paper 2 2017: question 17
Question
English
Which of the following are correct about Indian Aircrafts ?Select the code for the correct answer from the options given below :
- A.
- Tejas is a multirole light combat aircraft.
- B.
- Saras is the first indigenous multipurpose civilian aircraft.
- C.
- Lakshya is a pilotless target aircraft.
- (1)A and B only
- (2)B and C only
- (3)A and C only
- (4)A, B and C
ಕನ್ನಡ
ಭಾರತೀಯ ವಿಮಾನ ನೌಕೆ ಕುರಿತಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ತೇಜಸ್ ಎಂಬುದು ಒಂದು ಬಹುಮುಖಿಯಾದ ಹಗುರವಾದ ಕಾಳಗ ವಿಮಾನ ನೌಕೆ.
- B.
- ಸಾರಸ್ ಎಂಬುದು ಪ್ರಥಮ ದೇಶೀಯ ವಿವಿಧೋದ್ದೇಶ ನಾಗರಿಕ ವಿಮಾನ ನೌಕೆ.
- C.
- ಲಕ್ಷ್ಯ ಎಂಬುದು ಚಾಲಕರಹಿತ, ಉದ್ದಿಷ್ಟ ಗುರಿಯ ವಿಮಾನ.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(4) A, B and C
- ಕನ್ನಡ(4) A, B ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.