2017KASQuestion 16 of 100
KPSC KAS General Studies Paper 2 2017: question 16
Question
English
Consider the following statements about the eligibility criteria of “Karnataka State Disability Medical Relief Scheme” for corrective surgeries for the prevention of disabilities :Which of the above statements is/are correct ?Select the code for the correct answer from the options given below :
- A.
- Annual income must be ₹ 25,000 for rural and ₹ 50,000 for urban.
- B.
- Disability Certificate should be issued by the Medical Board.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಅಶಕ್ತತೆಗಳ ಪ್ರತಿಬಂಧಕ ಪರಿಹಾರಕ ಶಸ್ತ್ರಚಿಕಿತ್ಸೆಗಾಗಿ “ಕರ್ನಾಟಕ ರಾಜ್ಯ ಅಶಕ್ತತಾ ವೈದ್ಯಕೀಯ ಪರಿಹಾರ ಯೋಜನೆ” ಯ ಅರ್ಹತಾ ಮಾನದಂಡವನ್ನು ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಗ್ರಾಮೀಣ ಪ್ರದೇಶದವರಿಗಾಗಿ ವಾರ್ಷಿಕ ಆದಾಯವು ₹ 25,000 ಮತ್ತು ನಗರ ಪ್ರದೇಶದವರಿಗಾಗಿ ₹ 50,000.
- B.
- ಅಶಕ್ತತಾ ಪ್ರಮಾಣಪತ್ರವು ವೈದ್ಯಕೀಯ ಮಂಡಳಿಯಿಂದ ಜಾರಿಯಾಗಿರಬೇಕು.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಇವೆರಡೂ
- (4)A ಆಗಲೀ ಅಥವಾ B ಆಗಲೀ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಇವೆರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.