Skip to content
2017KASQuestion 19 of 100

KPSC KAS General Studies Paper 2 2017: question 19

Question

English

Kigali Agreement 2016 is a big step in fighting climate change. It is related to which of the following ?Which of the above statements is/are correct ?Select the code for the correct answer from the options given below :

A.
Amendment to the Montreal Protocol to reduce the manufacture and use of Hydrofluorocarbons (HFCs).
B.
Amendment to the Montreal Protocol to reduce the manufacture and use of Chlorofluorocarbons (CFCs).
  1. (1)A only
  2. (2)B only
  3. (3)Both A and B
  4. (4)Neither A nor B

ಕನ್ನಡ

2016 ರ ಕಿಗಲಿ ಒಪ್ಪಂದವು ಹವಾಮಾನ ಬದಲಾವಣೆಯ ಹೋರಾಟದಲ್ಲಿನ ಒಂದು ದೊಡ್ಡ ಹೆಜ್ಜೆ. ಇದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಹೈಡ್ರೋಫ್ಲೂರೊಕಾರ್ಬನ್‌ಗಳ (ಎಚ್.ಎಫ್.ಸಿ.) ಉತ್ಪಾದನೆ ಮತ್ತು ಬಳಕೆಯ ತಗ್ಗಿಸುವಿಕೆಗಾಗಿ ಮಾಂಟ್ರಿಯಲ್ ಶಿಷ್ಟಕ್ರಮದ ತಿದ್ದುಪಡಿ.
B.
ಕ್ಲೋರೊಫ್ಲೂರೋಕಾರ್ಬನ್‌ಗಳ (ಸಿ.ಎಫ್.ಸಿ.) ಉತ್ಪಾದನೆ ಮತ್ತು ಬಳಕೆಯ ತಗ್ಗಿಸುವಿಕೆಗಾಗಿ ಮಾಂಟ್ರಿಯಲ್ ಶಿಷ್ಟಕ್ರಮದ ತಿದ್ದುಪಡಿ.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಇವೆರಡೂ
  4. (4)A ಆಗಲೀ ಅಥವಾ B ಆಗಲೀ ಅಲ್ಲ

Correct answer

From the official answer key, including any revision.

  • English(1) A only
  • ಕನ್ನಡ(1) A ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Climate Change and Global Challenges
  3. sub-topic: International Conventions