2024GTTC Officer/AssistantQuestion 24 of 98
KEA GTTC Officer/Assistant General Studies Paper 1 2024 (Code 53): question 24
Question
English
In which of the following circumstances the President can remove a member of the Union Public Service Commission by referring the matter to the Supreme Court?Codes:
- a.
- If he is adjudged an insolvent
- b.
- If he engages himself during his term in paid employment outside the duties of his office
- c.
- If he in the opinion of the President is unfit to continue office by reason of infirmity of mind or body
- d.
- On the ground of misbehaviour
- (1)a only
- (2)b and c
- (3)d only
- (4)a, b and c
ಕನ್ನಡ
ಈ ಕೆಳಗಿನ ಯಾವ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷರು ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಉಲ್ಲೇಖಿಸುವುದರ ಮೂಲಕ ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯನೊಬ್ಬನನ್ನು ಪದಚ್ಯುತಿಗೊಳಿಸಬಹುದು?ಕೋಡುಗಳು :
- a.
- ಆತನು ದಿವಾಳಿಯಾಗಿದ್ದಾನೆಂದು ತೀರ್ಮಾನಿಸಲ್ಪಟ್ಟರೆ
- b.
- ತನ್ನ ಅಧಿಕಾರವಧಿಯಲ್ಲಿ ವೇತನ ಪಡೆಯುವ ಬೇರೆ ಹುದ್ದೆಯಲ್ಲಿದ್ದರೆ
- c.
- ಆತನು ರಾಷ್ಟ್ರಾಧ್ಯಕ್ಷರ ಅಭಿಪ್ರಾಯದಲ್ಲಿ ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಅಸಮರ್ಥನಾಗಿದ್ದರೆ
- d.
- ಅನುಚಿತ ವರ್ತನೆಯ ಆಧಾರದ ಮೇಲೆ
- (1)a ಮಾತ್ರ
- (2)b ಮತ್ತು c
- (3)d ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(3) d only
- ಕನ್ನಡ(3) d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.