2024GTTC Officer/AssistantQuestion 25 of 98
KEA GTTC Officer/Assistant General Studies Paper 1 2024 (Code 53): question 25
Question
English
The members of the Constituent Assembly were
- (1)Nominated by the Governor General
- (2)Nominated by the Congress and the Muslim League
- (3)Elected by various Provincial Legislatures and nominated by the Princely states
- (4)Directly elected by the people
ಕನ್ನಡ
ಸಂವಿಧಾನ ರಚನಾ ಸಭೆಯ ಸದಸ್ಯರು
- (1)ಗವರ್ನರ್ ಜನರಲ್ಲರಿಂದ ನಾಮನಿರ್ದೇಶಿತರಾಗಿದ್ದರು
- (2)ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ನಿಂದ ನಾಮನಿರ್ದೇಶಿತರಾಗಿದ್ದರು
- (3)ವಿವಿಧ ಪ್ರಾಂತೀಯ ಶಾಸನ ಸಭೆಗಳಿಂದ ಚುನಾಯಿಸಲ್ಪಟ್ಟಿದ್ದರು ಮತ್ತು ರಾಜಸಂಸ್ಥಾನಗಳಿಂದ ನಾಮನಿರ್ದೇಶಿತರಾಗಿದ್ದರು
- (4)ಜನರಿಂದ ಪ್ರತ್ಯಕ್ಷವಾಗಿ ಚುನಾಯಿಸಲ್ಪಟ್ಟಿದ್ದರು
Correct answer
From the official answer key, including any revision.
- English(3) Elected by various Provincial Legislatures and nominated by the Princely states
- ಕನ್ನಡ(3) ವಿವಿಧ ಪ್ರಾಂತೀಯ ಶಾಸನ ಸಭೆಗಳಿಂದ ಚುನಾಯಿಸಲ್ಪಟ್ಟಿದ್ದರು ಮತ್ತು ರಾಜಸಂಸ್ಥಾನಗಳಿಂದ ನಾಮನಿರ್ದೇಶಿತರಾಗಿದ್ದರು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.