2024GTTC Officer/AssistantQuestion 23 of 98
KEA GTTC Officer/Assistant General Studies Paper 1 2024 (Code 53): question 23
Question
English
Which one of the following is the correct statement?Proclamation of the President rule in a state under Article 356 can continue beyond one year if
- (1)the President is satisfied about the grave situation in the state
- (2)the Election Commission certifies that it is difficult to hold elections to the Legislative Assembly
- (3)the Governor of the state certifies that the law and order situation is not under control
- (4)the High Court of the state certifies that the situation in the state is very serious
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆಯಾಗಿದೆ?356 ನೇ ವಿಧಿಯ ಅಡಿಯಲ್ಲಿ ರಾಜ್ಯವೊಂದರಲ್ಲಿ ರಾಷ್ಟ್ರಾಧ್ಯಕ್ಷರ ಆಳ್ವಿಕೆಯ ಘೋಷಣೆಯು ಒಂದು ವರ್ಷದಾಚೆಗೆ ಮುಂದುವರೆಯಬೇಕಾದರೆ,
- (1)ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಇದೆ ಎಂದು ರಾಷ್ಟ್ರಾಧ್ಯಕ್ಷರು ತೃಪ್ತಿ ಪಟ್ಟುಕೊಳ್ಳಬೇಕು
- (2)ವಿಧಾನ ಸಭೆಗೆ ಚುನಾವಣೆಗಳನ್ನು ನಡೆಸುವುದು ಕಠಿಣ ಎಂದು ಚುನಾವಣಾ ಆಯೋಗ ಪ್ರಮಾಣೀಕರಿಸಬೇಕು
- (3)ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿಲ್ಲ ಎಂದು ರಾಜ್ಯದ ರಾಜ್ಯಪಾಲರು ಪ್ರಮಾಣೀಕರಿಸಬೇಕು
- (4)ರಾಜ್ಯದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ರಾಜ್ಯದ ಉಚ್ಚ ನ್ಯಾಯಾಲಯ ಪ್ರಮಾಣೀಕರಿಸಬೇಕು
Correct answer
From the official answer key, including any revision.
- English(2) the Election Commission certifies that it is difficult to hold elections to the Legislative Assembly
- ಕನ್ನಡ(2) ವಿಧಾನ ಸಭೆಗೆ ಚುನಾವಣೆಗಳನ್ನು ನಡೆಸುವುದು ಕಠಿಣ ಎಂದು ಚುನಾವಣಾ ಆಯೋಗ ಪ್ರಮಾಣೀಕರಿಸಬೇಕು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.