Skip to content
2024GTTC Officer/AssistantQuestion 22 of 98

KEA GTTC Officer/Assistant General Studies Paper 1 2024 (Code 53): question 22

Question

English

Which one of the following provisions has been left to the Legislature of a State in the 73rd Constitutional Amendment Act?

  1. (1)Members of Panchayats at all levels to be filled by direct elections
  2. (2)Providing reservation to the backward classes in Panchayats
  3. (3)Providing reservation up to 1/3rd seats for women in Panchayats
  4. (4)Providing reservation for SC and ST in proportion to their population

ಕನ್ನಡ

73 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಲ್ಲಿ ಕೆಳಗಿನ ಉಪಬಂಧಗಳಲ್ಲಿ ಯಾವುದನ್ನು ರಾಜ್ಯವೊಂದರ ಶಾಸಕಾಂಗದ ಇಚ್ಛೆಗೆ ಬಿಡಲಾಗಿದೆ?

  1. (1)ಎಲ್ಲಾ ಹಂತಗಳ ಪಂಚಾಯ್ತಿಗಳ ಸದಸ್ಯರನ್ನು ಪ್ರತ್ಯಕ್ಷ ಚುನಾವಣೆಗಳಿಂದ ತುಂಬುವುದು
  2. (2)ಪಂಚಾಯ್ತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದು
  3. (3)ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ 1/3 ರಷ್ಟು ಸ್ಥಾನಗಳ ವರೆಗೆ ಮೀಸಲಾತಿ ನೀಡುವುದು
  4. (4)ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಅವುಗಳ ಜನಸಂಖ್ಯಾ ಅನುಪಾತದ ಮೇರೆಗೆ ಮೀಸಲಾತಿ ನೀಡುವುದು

Correct answer

From the official answer key, including any revision.

  • English(2) Providing reservation to the backward classes in Panchayats
  • ಕನ್ನಡ(2) ಪಂಚಾಯ್ತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Local Self-Government
  3. sub-topic: Rural & Urban Local Bodies