2024GTTC Officer/AssistantQuestion 21 of 98
KEA GTTC Officer/Assistant General Studies Paper 1 2024 (Code 53): question 21
Question
English
Consider the following statementsWhich of the statements given above is/are correct?
- a.
- Article 371-A of the Constitution of India contains special provisions for Nagaland
- b.
- Article 371-F of the Constitution of India contains special provisions for Sikkim
- c.
- Article 371-J was inserted to our Constitution by the 98th Constitutional Amendment Act 2012
- d.
- Article 371-E of the Constitution of India empowers the President to provide for the establishment of a Central University in the state of Andhra Pradesh
- (1)Only a
- (2)Only b
- (3)a, b and c only
- (4)a, b, c and d
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲೆ ನೀಡಲಾಗಿರುವ ಹೇಳಿಕೆಗಳಲ್ಲಿ ಯಾವುದು/ವು ಸರಿ?
- a.
- ಭಾರತ ಸಂವಿಧಾನದ 371-A ವಿಧಿಯು ನಾಗಲ್ಯಾಂಡ್‌ನ ವಿಶೇಷ ಉಪಬಂಧಗಳನ್ನು ಒಳಗೊಂಡಿದೆ
- b.
- ಭಾರತ ಸಂವಿಧಾನದ 371-F ವಿಧಿಯು ಸಿಕ್ಕಿಂನ ವಿಶೇಷ ಉಪಬಂಧಗಳನ್ನು ಒಳಗೊಂಡಿದೆ
- c.
- 371-J ವಿಧಿಯನ್ನು ನಮ್ಮ ಸಂವಿಧಾನಕ್ಕೆ 98 ನೇ ಸಂವಿಧಾನ ತಿದ್ದುಪಡಿ ಕಾಯ್ದೆ , 2012 ರ ಮೂಲಕ ಸೇರ್ಪಡೆ ಮಾಡಲಾಯಿತು
- d.
- ಭಾರತ ಸಂವಿಧಾನದ 371-E ವಿಧಿಯು ಆಂಧ್ರ ಪ್ರದೇಶ ರಾಜ್ಯದಲ್ಲಿ ಒಂದು ಕೇಂದ್ರೀಯ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸುವ ಅಧಿಕಾರವನ್ನು ರಾಷ್ಟ್ರಾಧ್ಯಕ್ಷರಿಗೆ ನೀಡಿದೆ
- (1)a ಮಾತ್ರ
- (2)b ಮಾತ್ರ
- (3)a, b ಮತ್ತು c ಮಾತ್ರ
- (4)a, b, c ಮತ್ತು d
Correct answer
From the official answer key, including any revision.
- English(3) a, b and c only
- ಕನ್ನಡ(3) a, b ಮತ್ತು c ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.