2024GTTC Officer/AssistantQuestion 20 of 98
KEA GTTC Officer/Assistant General Studies Paper 1 2024 (Code 53): question 20
Question
English
Which one of the following statements is NOT correct with regard to the Attorney General of India?
- (1)He/She will have the right of audience in all the courts within the territory of India
- (2)His/Her term of office is not fixed by the Constitution of India
- (3)He/She must be a person, qualified to be appointed as a Judge of the Supreme Court
- (4)His/Her remuneration is determined by Parliament of India
ಕನ್ನಡ
ಭಾರತದ ಅಟಾರ್ನಿ ಜನರಲ್ಲರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾದುದಲ್ಲ?
- (1)ಅವರು ಭಾರತದ ಭೂ ಪ್ರದೇಶದೊಳಗಿನ ಎಲ್ಲಾ ನ್ಯಾಯಾಲಯಗಳಲ್ಲಿ ಹಾಜರಾಗುವ ಹಕ್ಕನ್ನು ಹೊಂದಿದ್ದಾರೆ
- (2)ಅವರ ಅಧಿಕಾರಾವಧಿಯನ್ನು ಭಾರತ ಸಂವಿಧಾನದಿಂದ ನಿಗದಿಪಡಿಸಲಾಗಿಲ್ಲ
- (3)ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಅರ್ಹತೆ ಹೊಂದಿರುವ ವ್ಯಕ್ತಿಯಾಗಿರಬೇಕು
- (4)ಅವರ ಸಂಭಾವನೆಯನ್ನು ಭಾರತದ ಸಂಸತ್ತಿನಿಂದ ನಿರ್ಧರಿಸಲಾಗಿದೆ
Correct answer
From the official answer key, including any revision.
- English(4) His/Her remuneration is determined by Parliament of India
- ಕನ್ನಡ(4) ಅವರ ಸಂಭಾವನೆಯನ್ನು ಭಾರತದ ಸಂಸತ್ತಿನಿಂದ ನಿರ್ಧರಿಸಲಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.