January 2021GROUP C (FDA/SDA)Question 77 of 91
KPSC FDA & SDA General Kannada Paper 2 January 2021: question 77
Question
ಈ ಕೆಳಗಿನ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 70 ರಿಂದ 78 ರವರೆಗೆ) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆ ಮಾಡಿ ಗುರುತಿಸಿ.ಗಗನ ಕುಸುಮ
- (1)ಕೈಗೆ ಎಟುಕದ್ದು
- (2)ಸುಂದರವಾದ ಹೂವು
- (3)ಹುಣ್ಣಿಮೆ ಚಂದ್ರ
- (4)ಆಕಾಶದ ನಕ್ಷತ್ರ
Correct answer
From the official answer key, including any revision.
- (1) ಕೈಗೆ ಎಟುಕದ್ದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.