January 2021GROUP C (FDA/SDA)Question 70 of 91
KPSC FDA & SDA General Kannada Paper 2 January 2021: question 70
Question
ಈ ಕೆಳಗಿನ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 70 ರಿಂದ 78 ರವರೆಗೆ) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆ ಮಾಡಿ ಗುರುತಿಸಿ.ಅಧಿಕ ಪ್ರಸಂಗ ಮಾಡು
- (1)ಹೆಚ್ಚಿಗೆ ಮಾತಾಡು
- (2)ತನಗೆ ಸಂಬಂಧವಿಲ್ಲದ ವಿಷಯದಲ್ಲಿ ಭಾಗವಹಿಸು
- (3)ಅಲ್ಲದ ಕೆಲಸ ಮಾಡು
- (4)ಕೋಪಗೊಳ್ಳು
Correct answer
From the official answer key, including any revision.
- (2) ತನಗೆ ಸಂಬಂಧವಿಲ್ಲದ ವಿಷಯದಲ್ಲಿ ಭಾಗವಹಿಸು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.