January 2021GROUP C (FDA/SDA)Question 1 of 91
KPSC FDA & SDA General Kannada Paper 2 January 2021: question 1
Question
ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ರಾಮ ಕ್ಷತ್ರಧರ್ಮದಲ್ಲೇ ನಡೆದ.
- (1)ಕ್ಷತಿಧರ್ಮ
- (2)ಕ್ಷಾತ್ರಧರ್ಮ
- (3)ಕ್ಷತ್ರಧಾರ್ಮ
- (4)ತಪ್ಪಿಲ್ಲ
Correct answer
From the official answer key, including any revision.
- (2) ಕ್ಷಾತ್ರಧರ್ಮ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.